ತುಮಕೂರು: ಜಿಲ್ಲೆಯಲ್ಲಿ ಇಂದು 257 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ತುಮಕೂರು: 257 ಮಂದಿಗೆ ಕೊರೊನಾ ಸೋಂಕು - :257 people have corona infection
ತುಮಕೂರು ಜಿಲ್ಲೆಯಲ್ಲಿ ಇಂದು 257 ಜನರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. 60 ವರ್ಷ ಮೇಲ್ಪಟ್ಟ 45 ಮಂದಿ ಇಂದು ಸೋಂಕಿಗೆ ಒಳಗಾಗಿದ್ದಾರೆ. ಇನ್ನೊಂದೆಡೆ ಐದು ವರ್ಷದೊಳಗಿನ ಮಕ್ಕಳು ಕೂಡ ಸೋಂಕಿನಿಂದ ಬಳಲುತ್ತಿದ್ದಾರೆ.
ತುಮಕೂರು ತಾಲೂಕಿನಲ್ಲಿ 111 ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಶಿರಾ ತಾಲೂಕಿನಲ್ಲಿ 27, ಪಾವಗಡ ತಾಲೂಕಿನಲ್ಲಿ 26, ತಿಪಟೂರು ತಾಲೂಕಿನಲ್ಲಿ 22, ಗುಬ್ಬಿ ತಾಲೂಕಿನಲ್ಲಿ 14, ಕೊರಟಗೆರೆ ತಾಲೂಕಿನಲ್ಲಿ 13, ತುರುವೇಕೆರೆ ತಾಲೂಕಿನಲ್ಲಿ 11, ಮಧುಗಿರಿ ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ತಲಾ 12, ತುರುವೇಕೆರೆ ತಾಲೂಕಿನಲ್ಲಿ 11, ಕುಣಿಗಲ್ ತಾಲೂಕಿನಲ್ಲಿ 9 ಮಂದಿಗೆ ಸೋಂಕು ತಗುಲಿದೆ.
ಇಂದು ಮೂವರು ಸೋಂಕಿನಿಂದ ಮೃತಪಟ್ಟಿದ್ದಾರೆ. 60 ವರ್ಷ ಮೇಲ್ಪಟ್ಟ 45 ಮಂದಿ ಇಂದು ಸೋಂಕಿಗೆ ಒಳಗಾಗಿದ್ದಾರೆ. ಇನ್ನೊಂದೆಡೆ ಐದು ವರ್ಷದೊಳಗಿನ ಮಕ್ಕಳು ಕೂಡ ಸೋಂಕಿನಿಂದ ಬಳಲುತ್ತಿದ್ದಾರೆ. 165 ಮಂದಿ ಪುರುಷರು ಹಾಗೂ 92 ಮಂದಿ ಮಹಿಳೆಯರು ಇಂದು ಸೋಂಕಿಗೆ ಒಳಗಾಗಿದ್ದಾರೆ.