ಕರ್ನಾಟಕ

karnataka

ETV Bharat / state

ಚಂದ್ರಗ್ರಹಣ ಹಿನ್ನೆಲೆ.. ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲ ಬಾಗಿಲು ಬಂದ್.. - Tumakuru

ಚಂದ್ರಗ್ರಹಣದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಶ್ರೀಮಹಾಲಕ್ಷ್ಮಿ ದೇಗುಲದ ಬಾಗಿಲನ್ನು ಮುಚ್ಚಲಾಗಿದೆ. ವಿಧಿವಿಧಾನದಂತೆ ಸಂಜೆ 5ಗಂಟೆ ವೇಳೆಗೆ ದೇವಸ್ಥಾನದ ಪುರೋಹಿತರು ಬಾಗಿಲು ಹಾಕಿದರು.

ಚಂದ್ರಗ್ರಹಣ ಹಿನ್ನೆಲೆ ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲ ಬಾಗಿಲು ಬಂದ್

By

Published : Jul 16, 2019, 7:39 PM IST

ತುಮಕೂರು: ಚಂದ್ರಗ್ರಹಣದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಶ್ರೀಮಹಾಲಕ್ಷ್ಮಿ ದೇಗುಲದ ಬಾಗಿಲನ್ನು ಮುಚ್ಚಲಾಗಿದೆ.

ಚಂದ್ರಗ್ರಹಣ ಹಿನ್ನೆಲೆ ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲ ಬಾಗಿಲು ಬಂದ್..

ವಿಧಿವಿಧಾನದಂತೆ ಸಂಜೆ 5ಗಂಟೆ ವೇಳೆಗೆ ದೇವಸ್ಥಾನದ ಪುರೋಹಿತರು ಬಾಗಿಲು ಹಾಕಿದರು. ಬುಧವಾರ ಬೆಳಗ್ಗೆ 7ಗಂಟೆ ವೇಳೆಗೆ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ ಕೆಲ ವಿಧಿವಿಧಾನಗಳನ್ನು ಪೂರೈಸಿದ ನಂತರ ಮಹಾಲಕ್ಷ್ಮೀ ದೇಗುಲದ ಬಾಗಿಲನ್ನು ತೆರೆಯಲಾಗುತ್ತೆ. ಅಲ್ಲಿಯವರೆಗೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು ದೇಗುಲದ ಎದುರು ಬೋರ್ಡ್ ಕೂಡ ಹಾಕಲಾಗಿದೆ.

For All Latest Updates

TAGGED:

Tumakuru

ABOUT THE AUTHOR

...view details