ಕರ್ನಾಟಕ

karnataka

ETV Bharat / state

ತುಮಕೂರಲ್ಲಿ ಅಪರೂಪದ ನಕ್ಷತ್ರ ಆಮೆ ಪತ್ತೆ - star tortoise found in tumkur

ಅಪರೂಪದ ನಕ್ಷತ್ರ ಆಮೆಯೊಂದು ತುಮಕೂರು ಜಿಲ್ಲೆಯಲ್ಲಿ ಪತ್ತೆಯಾಗಿದೆ.

star tortoise
ನಕ್ಷತ್ರ ಆಮೆ

By

Published : Sep 23, 2021, 2:31 PM IST

ತುಮಕೂರು: ಅವಸಾನದ ಅಂಚಿನಲ್ಲಿರುವ ಅಪರೂಪದ ನಕ್ಷತ್ರ ಆಮೆಯೊಂದು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ಬನಶಂಕರಿ ಬಡಾವಣೆಯಲ್ಲಿ ಪ್ರತ್ಯಕ್ಷವಾಗಿದ್ದು, ಇದನ್ನು ಕಂಡ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.

ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಮೆಯನ್ನು ವಶಕ್ಕೆ ಪಡೆದು ನಂತರ ಶೆಟ್ಟಿಕೆರೆ ಸಮೀಪದ ಹಳ್ಳಕ್ಕೆ ಬಿಟ್ಟರು.

ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಕ್ಷತ್ರ ಆಮೆ ಪತ್ತೆ

ಜಾಗತಿಕವಾಗಿ ಈ ನಕ್ಷತ್ರ ಆಮೆಗೆ ಸಾಕಷ್ಟು ಬೇಡಿಕೆ ಇದೆ. ಬಯಲುಸೀಮೆಯಲ್ಲಿ ಈ ಆಮೆಗಳು ಕಂಡು ಬರುತ್ತದೆಯಾದರೂ ಇತ್ತೀಚಿನ ವರ್ಷಗಳಲ್ಲಿ ಇದು ಅಳಿವಿನಂಚಿನಲ್ಲಿದೆ.

ನಕ್ಷತ್ರ ಆಮೆ

ABOUT THE AUTHOR

...view details