ಕರ್ನಾಟಕ

karnataka

ETV Bharat / state

ಎಸ್ಸೆಸ್ಸೆಲ್ಸಿ ಎಕ್ಸಾಂ: ಅರ್ಥಶಾಸ್ತ್ರ ಪರೀಕ್ಷೆ ಬರೆದ ಮೂವರು ವಿದ್ಯಾರ್ಥಿಗಳು - ಎಸ್ಸೆಸ್ಸೆಲ್ಸಿ ಪರೀಕ್ಷೆ 2020

ತುಮಕೂರು ನಗರದ ಬಸವೇಶ್ವರ ಶಾಲೆಯಲ್ಲಿ ಸೈಯದ್​​​ ಮುಜಾಹೀದ್ ಎಂಬ​​​ ಯುವಕನ ಸಹಾಯದೊಂದಿಗೆ ವಿಶೇಷಚೇತನ ವಿದ್ಯಾರ್ಥಿ ಸೈಯದ್ ಗೌಸ್ ಪರೀಕ್ಷೆ ಬರೆಯುತ್ತಿದ್ದಾನೆ.

Karnataka SSLC Exam
ಕರ್ನಾಟಕ ಎಸ್ಸೆಸ್ಸೆಲ್ಸಿ ಪರೀಕ್ಷೆ

By

Published : Jun 26, 2020, 12:50 PM IST

ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಎರಡನೇ ದಿನವಾದ ಇಂದು ಜಿಲ್ಲೆಯಲ್ಲಿ ಮೂವರು ವಿದ್ಯಾರ್ಥಿಗಳು ಅರ್ಥಶಾಸ್ತ್ರ ಪರೀಕ್ಷೆ ಬರೆಯುತ್ತಿದ್ದಾರೆ.

ಪರೀಕ್ಷಾ ವಿದ್ಯಾರ್ಥಿಯ ಸಹಾಯಕ ಸೈಯದ್ ಮುಜಾಹೀದ್ ಮಾತು

ನಗರದ ಬಸವೇಶ್ವರ ಶಾಲೆಯಲ್ಲಿ ಸೈಯದ್​​​ ಮುಜಾಹೀದ್​​​ ಯುವಕನ ಸಹಾಯದೊಂದಿಗೆ ವಿಶೇಷಚೇತನ ವಿದ್ಯಾರ್ಥಿ ಸೈಯದ್ ಗೌಸ್ ಪರೀಕ್ಷೆ ಎದುರಿಸುತ್ತಿದ್ದರೆ, ಕುಣಿಗಲ್​​​ನ ಭಕ್ತರಹಳ್ಳಿಯ ಪರೀಕ್ಷಾ ಕೇಂದ್ರದಲ್ಲಿ ಮತ್ತು ಮಧುಗಿರಿಯಲ್ಲಿ ಉಳಿದವರು ಪರೀಕ್ಷೆ ಬರೆಯುತ್ತಿದ್ದಾರೆ.

ABOUT THE AUTHOR

...view details