ತುಮಕೂರು:ರಾಷ್ಟ್ರೀಯ ಹೆದ್ದಾರಿಯಲ್ಲಿ 48ರಲ್ಲಿ ಸುಮಾರು 46 ಸಾವಿರ ರೂ. ಹಣವಿದ್ದ ಪರ್ಸ್ವೊಂದು ಪತ್ತೆಯಾಗಿದೆ.
ಶಿರಾ: ರಾಷ್ಟ್ರೀಯ ಹೆದ್ದಾರಿಯಲ್ಲಿ 46 ಸಾವಿರ ರೂ. ಹಣವಿದ್ದ ಪರ್ಸ್ ಪತ್ತೆ! - ತುಮಕೂರು ಲೇಟೆಸ್ಟ್ ನ್ಯೂಸ್
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಉಜ್ಜನಕುಂಟೆ ಪೊಲೀಸ್ ಚೆಕ್ ಪೋಸ್ಟ್ ಬಳಿ ಸುಮಾರು 46 ಸಾವಿರ ರೂ. ಹಣವಿದ್ದ ಪರ್ಸ್ವೊಂದು ಪತ್ತೆಯಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ 46 ಸಾವಿರ ರೂ ಹಣವಿದ್ದ ಪರ್ಸ್ ಪತ್ತೆ
ಜಿಲ್ಲೆಯ ಶಿರಾ ತಾಲೂಕಿನ ಉಜ್ಜನಕುಂಟೆ ಪೊಲೀಸ್ ಚೆಕ್ ಪೋಸ್ಟ್ ಬಳಿ ಪರ್ಸ್ ಪತ್ತೆಯಾಗಿದ್ದು, ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಯಾರೋ ಬೀಳಿಸಿಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ. ಇದುವರೆಗೂ ಈ ಪರ್ಸ್ ಕುರಿತಾದ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ. ಪರ್ಸ್ ಕಳ್ಳಂಬೆಳ್ಳ ಪೊಲೀಸರು ವಶಕ್ಕೆ ಪಡೆದಿದ್ದು, ವಾರಸುದಾರರು ಬಂದು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.