ಕರ್ನಾಟಕ

karnataka

ETV Bharat / state

ತುಮಕೂರಲ್ಲಿ ರೌಡಿಶೀಟರ್​ಗಳಿಗೆ ಮಹಿಳಾ ಇನ್ಸ್​​​ಪೆಕ್ಟರ್​​​​​​​​ ಖಡಕ್​ ವಾರ್ನಿಂಗ್​​​ - ಮಹಿಳಾ ಇನ್ಸ್​ಪೆಕ್ಟರ್ ಪಾರ್ವತಮ್ಮ

ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಪುಂಡಾಟಿಕೆ ಮಾಡುವ ರೌಡಿಶೀಟರ್​ಗಳಿಗೆ ತುಮಕೂರು ನಗರದ ತಿಲಕ್ ಪಾರ್ಕ್​ ಪೊಲೀಸ್​ ಠಾಣೆಯ ಮಹಿಳಾ ಇನ್ಸ್​ಪೆಕ್ಟರ್ ಪಾರ್ವತಮ್ಮ ಖಡಕ್​ ವಾರ್ನಿಂಗ್​ ನೀಡಿದ್ದಾರೆ.

ಮಹಿಳಾ ಪೊಲೀಸ್ ಅಧಿಕಾರಿಯ ಖಡಕ್​ ವಾರ್ನಿಂಗ್

By

Published : Sep 1, 2019, 1:04 PM IST

ತುಮಕೂರು: ನಗರದ ವ್ಯಾಪ್ತಿಯಲ್ಲಿ ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಪುಂಡಾಟಿಕೆ ಮಾಡುವ ರೌಡಿಶೀಟರ್​ಗಳಿಗೆ ಮಹಿಳಾ ಪೊಲೀಸ್ ಅಧಿಕಾರಿ ಖಡಕ್​ ವಾರ್ನಿಂಗ್​ ನೀಡಿದ್ದಾರೆ.

ಮಹಿಳಾ ಪೊಲೀಸ್ ಅಧಿಕಾರಿಯ ಖಡಕ್​ ವಾರ್ನಿಂಗ್

__ಮುಚ್ಚಿಕೊಂಡು ಇರಬೇಕು, ಇಲ್ಲದಿದ್ದರೆ ಏರಿಯಾ ಬಿಟ್ಟು ಹೋಗಬೇಕು. ನಾವು ಯಾವತ್ತಾದರೂ ಸ್ಟೇಷನ್​ನಿಂದ ಗಂಟು ಮೂಟೆ ಕಟ್ಟುತ್ತೇವೆ. ಆದ್ರೆ ಹೋಗುವ ಮುನ್ನ ಸರಿಯಾಗಿ ಬುದ್ಧಿ ಕಲಿಸಿಯೇ ಹೋಗೋದು ಅಂತ ರೌಡಿಶೀಟರ್​​ಗಳನ್ನು ತುಮಕೂರು ನಗರದ ತಿಲಕ್ ಪಾರ್ಕ್​ ಪೊಲೀಸ್​ ಠಾಣೆಯ ಮಹಿಳಾ ಇನ್ಸ್​ಪೆಕ್ಟರ್ ಪಾರ್ವತಮ್ಮ ಬೆಂಡೆತ್ತಿದ್ದಾರೆ.

ರೌಡಿಶೀಟರ್ ಪಟ್ಟಿಗೆ ಒಮ್ಮೆ ಹೆಸರು ದಾಖಲಾದ್ರೆ ಸಾಯೋವರೆಗೂ ಹಾಗೇ ಇರುತ್ತೆ. ನಿಮ್ಮನ್ನ ಏನು ಬೇಕಾದರೂ ಮಾಡಬಹುದು. ಅದಕ್ಕೆ ಅನುಮತಿ ಬೇಕಾಗಿಲ್ಲ ಎಂದು ವಾರ್ನಿಂಗ್​​ ನೀಡಿದ್ದಾರೆ.

ABOUT THE AUTHOR

...view details