ಕರ್ನಾಟಕ

karnataka

ETV Bharat / state

ಲಾರಿ ರಿಪೇರಿ ಮಾಡ್ತಿದ್ದ ಕ್ಲೀನರ್​ಗೆ ಕಂಟೈನರ್ ಡಿಕ್ಕಿ... ಕ್ಲೀನರ್​ ಸ್ಥಳದಲ್ಲೇ ಸಾವು - ಜಿಲ್ಲೆಯ ಶಿರಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಕ್ಲೀನರ್​ಗೆ ಕಂಟೈನರ್ ಡಿಕ್ಕಿ

ಕೆಟ್ಟು ನಿಂತ ಲಾರಿಯನ್ನು ರಸ್ತೆ ಬದಿ ರಿಪೇರಿ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಂಟೈನರ್ ಡಿಕ್ಕಿ ಹೊಡೆದ ಪರಿಣಾಮ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿರಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಬಳಿ ನಡೆದಿದೆ.

one-person-died-in-tumkur-by-accident
ಲಾರಿ ರಿಪೇರಿ ಮಾಡ್ತಿದ್ದ ಕ್ಲೀನರ್​ಗೆ ಕಂಟೈನರ್ ಡಿಕ್ಕಿ...ಸ್ಥಳದಲ್ಲೇ ಸಾವು...

By

Published : Dec 18, 2019, 10:36 PM IST

ತುಮಕೂರು:ಕೆಟ್ಟು ನಿಂತ ಲಾರಿಯನ್ನು ರಸ್ತೆ ಬದಿ ರಿಪೇರಿ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಂಟೈನರ್ ಡಿಕ್ಕಿ ಹೊಡೆದ ಪರಿಣಾಮ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಬಳಿ ನಡೆದಿದೆ.

ಲಾರಿ ರಿಪೇರಿ ಮಾಡ್ತಿದ್ದ ಕ್ಲೀನರ್​ಗೆ ಕಂಟೈನರ್ ಡಿಕ್ಕಿ... ಕ್ಲೀನರ್​ ಸಾವು

ಮೃತ ವ್ಯಕ್ತಿಯನ್ನು ಮೊಹಮದ್ ಸೈಫ್ ಎಂದು ಗುರುತಿಸಲಾಗಿದೆ. ಲಾರಿಯು ಬಳ್ಳಾರಿ ಕಡೆಗೆ ಹೋಗುತ್ತಿದ್ದ ವೇಳೆ ಕೆಟ್ಟು ನಿಂತ ಪರಿಣಾಮ ರಸ್ತೆ ಬದಿಯಲ್ಲಿ ಕ್ಲೀನರ್​ ರಿಪೇರಿ ಮಾಡುತ್ತಿದ್ದ.

ಕಂಟೈನರ್ ಲಾರಿ ಚಾಲಕ ರವೀಂದ್ರ ಕುಮಾರನನ್ನು ಪೊಲೀಸರು ಬಂಧಿಸಿದ್ದು, ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details