ಕರ್ನಾಟಕ

karnataka

ETV Bharat / state

ತೈಲೋತ್ಪನ್ನ ನಿಯಂತ್ರಣ ಕೇಂದ್ರದ ಹತೋಟಿಯಲಿಲ್ಲ.. ಬೆಲೆ ಏರಿಕೆಗೆ ಸಚಿವ ಮಾಧುಸ್ವಾಮಿ ಸಮರ್ಥನೆ - under the control of the central government

ಪ್ರಸ್ತುತ ಸನ್ನಿವೇಶದಲ್ಲಿ ತೈಲೋತ್ಪನ್ನ ದರ ನಿರಂತರವಾಗಿ ಏರಿಕೆಯಾಗುತ್ತಿದೆ. ಈ ಕುರಿತು ರಾಜ್ಯದಲ್ಲಿ ಚರ್ಚೆ ಮಾಡುವುದು ಸರಿಯಲ್ಲ. ತೈಲೋತ್ಪನ್ನ ಮಾಡುವ ಕಂಪನಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ..

‘Oil product system
ಸಚಿವ ಜೆಸಿ ಮಾಧುಸ್ವಾಮಿ

By

Published : Jun 29, 2020, 3:57 PM IST

ತುಮಕೂರು: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವ್ಯವಸ್ಥೆ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತೈಲೋತ್ಪನ್ನಗಳ ವಾಣಿಜ್ಯೀಕರಣ ಮಾಡಿ ಬಹಳ ದಿನಗಳು ಆಗಿದೆ. ತೈಲೋತ್ಪನ್ನ ದೇಶಗಳು ಬೆಲೆ ಏರಿಕೆ ಮತ್ತು ಇಳಿಕೆ ಮಾಡಿದಂತೆ ದೇಶದಲ್ಲಿಯೂ ಸಾಕಷ್ಟು ವ್ಯತ್ಯಾಸಗಳು ಆಗಲಿದೆ.

ಈಟಿವಿ ಭಾರತದೊಂದಿಗೆ ಸಚಿವ ಜೆಸಿ ಮಾಧುಸ್ವಾಮಿ..

ಪ್ರಸ್ತುತ ಸನ್ನಿವೇಶದಲ್ಲಿ ತೈಲೋತ್ಪನ್ನ ದರ ನಿರಂತರವಾಗಿ ಏರಿಕೆಯಾಗುತ್ತಿದೆ. ಈ ಕುರಿತು ರಾಜ್ಯದಲ್ಲಿ ಚರ್ಚೆ ಮಾಡುವುದು ಸರಿಯಲ್ಲ. ತೈಲೋತ್ಪನ್ನ ಮಾಡುವ ಕಂಪನಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಹೀಗಾಗಿ ಇದು ಕೇಂದ್ರ ಸರ್ಕಾರದ ಹತೋಟಿಯಲ್ಲಿ ಇಲ್ಲದಂತಾಗಿದೆ ಎಂದರು.

ABOUT THE AUTHOR

...view details