ತುಮಕೂರು: ಜಿಲ್ಲೆಯ ತುರುವೇಕೆರೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಡಿಪೋಗೆ ಮಂಜೂರಾದ 2 ಬಸ್ಸುಗಳ ಸಂಚಾರಕ್ಕೆ ವಿಭಿನ್ನವಾಗಿ ಚಾಲನೆ ನೀಡಿದ ಶಾಸಕ ಮಸಾಲ ಜಯರಾಮ್, ಸ್ವತಃ ಬಸ್ಸುಗಳನ್ನು ಓಡಿಸುವ ಮೂಲಕ ಗಮನ ಸೆಳೆದರು.
ತುರುವೇಕೆರೆ ಡಿಪೋಗೆ ಹೆಚ್ಚುವರಿ ಬಸ್: ಚಾಲನೆ ಮಾಡಿ ಗಮನ ಸೆಳೆದ ಶಾಸಕ ಮಸಾಲೆ ಜಯರಾಮ್ - ಶಾಸಕ ಮಸಾಲೆ ಜಯರಾಮ್
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಡಿಪೋಗೆ ಮಂಜೂರಾದ 2 ಬಸ್ಸುಗಳನ್ನುಓಡಿಸುವ ಮೂಲಕ ಶಾಸಕ ಮಸಾಲ ಜಯರಾಮ್ ಚಾಲನೆ ನೀಡಿ, ಗಮನ ಸೆಳೆದರು.
ಬಸ್ ಚಾಲನೆ ಮಾಡುವ ಮೂಲಕ ಉದ್ಘಾಟಿಸಿದ ಶಾಸಕ ಮಸಾಲೆ ಜಯರಾಮ್
ಈ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು. ಹಲವು ದಿನಗಳಿಂದ ಹೆಚ್ಚುವರಿ ಬಸ್ಸುಗಳನ್ನು ತುರುವೇಕೆರೆ ಡಿಪೋಗೆ ಮಂಜೂರು ಮಾಡಬೇಕೆಂದು ಶಾಸಕ ಮಸಾಲೆ ಜಯರಾಮ್ ಸಂಬಂಧಪಟ್ಟ ಸಚಿವರಿಗೆ ಪತ್ರ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎರಡು ಬಸ್ಸುಗಳನ್ನು ಹೆಚ್ಚುವರಿಯಾಗಿ ಮಂಜೂರು ಮಾಡಲಾಗಿದೆ.