ತುಮಕೂರು : ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಪಿಆರ್‌ಇಡಿ ಇಂಜಿನಿಯರ್‌ಗಳ ವಿರುದ್ಧ ಸಚಿವ ಜೆ ಸಿ ಮಾಧುಸ್ವಾಮಿ ಗರಂ ಆಗಿದ್ದರು. ಬ್ಲಡಿ ಫೆಲೋಸ್.. ಹೇಳೋರಿಲ್ಲ ಕೇಳೋರಿಲ್ವಾ? ಎಂದು ಇಂಜಿನಿಯರ್ಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಬ್ಲಡಿ ಫೆಲೋಸ್.. ಹೇಳೋರಿಲ್ಲ, ಕೇಳೋರಿಲ್ವಾ?.. ಸಚಿವ ಮಾಧುಸ್ವಾಮಿ ಕಿಡಿ ಕಿಡಿ.. - ತುಮಕೂರಿನಲ್ಲಿ ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಗರಂ
2019-20ರ ಕಾಮಗಾರಿಗಳೇ ಮುಗಿದಿಲ್ಲವೆಂದರೆ ಏನರ್ಥ.? ಸಸ್ಪೆಂಡ್ ಮಾಡಿ ಮನೆಗೆ ಕಳುಹಿಸಿ ಎಂದು ಜಿಪಂ ಸಿಇಒಗೆ ಸೂಚಿಸಿದರು. ಇನ್ನು ಮುಂದೆ ಪಿಆರ್ಇಡಿಗೆ ಕೆಲಸ ಕೊಡ್ಬೇಡಿ ಎಂದು ಸಚಿವ ಮಾಧುಸ್ವಾಮಿ ಸೂಚಿಸಿದರು..

ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಗರಂ
ಇಂಜಿನಿಯರ್‌ಗಳ ವಿರುದ್ಧ ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಗರಂ ಆಗಿರುವುದು..
3 ವರ್ಷದ ಹಿಂದಿನ ಕೆಲಸ ಕೇಳ್ತಿದ್ದೀನಿ. 3 ವರ್ಷವಾದ್ರೂ ಕೆಲಸವಾಗಿಲ್ಲ ಅಂದ್ರೆ ಏನು.? ಶಾಲಾ ನೂತನ ಕೊಠಡಿ ಕಾಮಗಾರಿಗಳು ವಿಳಂಬ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಗರಂ ಆಗಿದ್ದರು.
2019-20ರ ಕಾಮಗಾರಿಗಳೇ ಮುಗಿದಿಲ್ಲವೆಂದರೆ ಏನರ್ಥ.? ಸಸ್ಪೆಂಡ್ ಮಾಡಿ ಮನೆಗೆ ಕಳುಹಿಸಿ ಎಂದು ಜಿಪಂ ಸಿಇಒಗೆ ಸೂಚಿಸಿದರು. ಇನ್ನು ಮುಂದೆ ಪಿಆರ್ಇಡಿಗೆ ಕೆಲಸ ಕೊಡ್ಬೇಡಿ ಎಂದು ಸಚಿವ ಮಾಧುಸ್ವಾಮಿ ಸೂಚಿಸಿದರು.