ಕರ್ನಾಟಕ

karnataka

ETV Bharat / state

ನಶೆಯಲ್ಲಿದ್ದ ಯುವಕರಿಂದ ಕುರಿಗಾಹಿ ಮೇಲೆ ಹಲ್ಲೆ, ದೂರು ದಾಖಲು - ಗಾಂಜಾ ಗ್ಯಾಂಗ್ ಅಂದರ್

ಬೆಂಕಿಪೊಟ್ಟಣ ಕೇಳಿ ಬಳಿಕ ಕುರಿಗಾಹಿಯ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿದ್ದು,ಪೊಲೀಸರಿಗೆ ದೂರು ನೀಡಲಾಗಿದೆ.

man-beaten-up-by-mob-for-silly-reason
ನಶೆಯಲ್ಲಿದ್ದ ಯುವಕರಿಂದ ಕುರಿಗಾಹಿ ಮೇಲೆ ಹಲ್ಲೆ..ದೂರು ದಾಖಲು

By

Published : Oct 4, 2021, 1:33 PM IST

ತುಮಕೂರು:ಕುರಿಗಾಹಿ ಮೇಲೆ ಯುವಕರು ಹಲ್ಲೆ ನಡೆಸಿರುವ ಘಟನೆ ತುಮಕೂರಿನ ತಿಪಟೂರು ತಾಲೂಕಿನ ಹುಚ್ಚನಹಟ್ಟಿಯಲ್ಲಿ ನಡೆದಿದೆ.

ಮಂಜುನಾಥ್ ಹಲ್ಲೆಗೊಳಗಾದ ಕುರಿಗಾಹಿ ಎಂದು ತಿಳಿದುಬಂದಿದೆ. ಕ್ಷುಲ್ಲಕ ಕಾರಣಕ್ಕೆ ಗಗನ್, ರಾಕೇಶ್, ಅರ್ಜುನ್, ಸ್ವರೂಪ, ಸಂದೀಪ ಎಂಬುವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ನಶೆಯಲ್ಲಿದ್ದ ಯುವಕರಿಂದ ಕುರಿಗಾಹಿ ಮೇಲೆ ಹಲ್ಲೆ

ಗಾಂಜಾ ಸೇವನೆಗಾಗಿ ಬೆಂಕಿಪೊಟ್ಟಣ ಕೇಳಿ ಇದೇ ನೆಪದಲ್ಲಿ ಗಲಾಟೆ ಮಾಡಿದ್ದಾರೆ. ಈ ವೇಳೆ ಕುರಿಗಾಹಿ ಮಂಜುನಾಥ್​​ಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಪಟೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಡ್ರೈವರ್​ ಕಾರು ಚಾಲನೆ: ನಾಗಮಂಗಲದಲ್ಲಿ ರಸ್ತೆ ಬದಿ ನಿಂತಿದ್ದ ವ್ಯಕ್ತಿ ಬಲಿ

ABOUT THE AUTHOR

...view details