ಕರ್ನಾಟಕ

karnataka

ETV Bharat / state

ತುಮಕೂರು: ಅನುಮಾನಾಸ್ಪದವಾಗಿ ಚಿರತೆ ಸಾವು - ತುಮಕೂರು ಜಿಲ್ಲೆ ಸುದ್ದಿ

ಹೆಣ್ಣು ಚಿರತೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಶಿವರಾಮನಹಳ್ಳಿಯಲ್ಲಿ ನಡೆದಿದೆ.

leopard died
ಚಿರತೆ ಸಾವು

By

Published : Sep 22, 2020, 9:29 PM IST

ತುಮಕೂರು:ಜಿಲ್ಲೆಯ ತಿಪಟೂರು ತಾಲೂಕಿನ ಶಿವರಾಮನಹಳ್ಳಿಯಲ್ಲಿ ಹೆಣ್ಣು ಚಿರತೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದೆ.

ಸುಮಾರು 3 ವರ್ಷದ ಚಿರತೆ ಇದಾಗಿದ್ದು, ದೇಹದ ಮೈ ಮೇಲೆ ಗಾಯಗಳಾಗಿವೆ. ಚಿರತೆಗಳ ನಡುವೆ ಅಥವಾ ಕಾಡುಹಂದಿ ಮತ್ತು ಚಿರತೆ ಮಧ್ಯೆ ಕಾದಾಟವಾಡುವಾಗ ಸಾವನ್ನಪ್ಪಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

ABOUT THE AUTHOR

...view details