ತುಮಕೂರು:ಅನೇಕ ದಿನಗಳಿಂದ ಜನ-ಜಾನುವಾರುಗಳ ಮೇಲೆ ದಾಳಿ ಮಾಡಿ ಭೀತಿ ಮೂಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.
ಬೋನಿಗೆ ಬಿದ್ದ ಚಿರತೆ, ಗ್ರಾಮಸ್ಥರ ನಿಟ್ಟುಸಿರು - ಕುಣಿಗಲ್ ತಾಲೂಕು ಶಿವಪುರ ಗ್ರಾಮ
ಕುಣಿಗಲ್ ತಾಲೂಕು ಶಿವಪುರ ಗ್ರಾಮದ ಗೋವರ್ಧನ್ ಎಂಬುವರ ಮನೆಯ ಹತ್ತಿರ ಇಡಲಾದ ಬೋನಿನಲ್ಲಿ ಸುಮಾರು ನಾಲ್ಕು ವರ್ಷ ಪ್ರಾಯದ ಹೆಣ್ಣು ಚಿರತೆ ಸೆರೆಯಾಗಿದೆ.
ಕೊನೆಗೂ ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು...
ಓದಿ: ಕಬ್ಬಿನ ಹೊಲಕ್ಕೆ ಬೆಂಕಿ; ಕಟಾವಿಗೆ ಬಂದಿದ್ದ 5 ಎಕರೆ ಬೆಳೆ ಭಸ್ಮ...
ಕುಣಿಗಲ್ ತಾಲೂಕು ಶಿವಪುರ ಗ್ರಾಮದ ಗೋವರ್ಧನ್ ಎಂಬುವರ ಮನೆ ಹತ್ತಿರ ಬೋನು ಇರಿಸಲಾಗಿತ್ತು. ಸುಮಾರು ನಾಲ್ಕು ವರ್ಷ ಪ್ರಾಯದ ಹೆಣ್ಣು ಚಿರತೆ ಈ ಬೋನಿನಲ್ಲಿ ಸೆರೆಯಾಗುತ್ತಿದ್ದಂತೆ, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.