ಕರ್ನಾಟಕ

karnataka

ETV Bharat / state

ತುಮಕೂರು: ಸೋಂಕಿತನ ಸಂಪರ್ಕದ ಹಿನ್ನೆಲೆ ಕುಣಿಗಲ್ ಶಾಸಕನಿಗೆ 15 ದಿನ ಕ್ವಾರಂಟೈನ್ - Kunigal constituency

ಇತ್ತೀಚಿಗೆ ಸೋಂಕಿತ ವ್ಯಕ್ತಿ ಇದ್ದಂತಹ ಸಭೆಯಲ್ಲಿ ಶಾಸಕ ರಂಗನಾಥ್​​ ಭಾಗವಹಿಸಿದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅವರನ್ನು ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ.

kunigal-mla-ranganath-going-to-self-quarantine
ಕುಣಿಗಲ್ ಶಾಸಕ ರಂಗನಾಥ್

By

Published : Jul 6, 2020, 12:17 PM IST

Updated : Jul 6, 2020, 12:36 PM IST

ತುಮಕೂರು: ಜಿಲ್ಲೆಯ ಕುಣಿಗಲ್ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ರಂಗನಾಥ್ ಅವರು ಕೊರೊನಾ ಸೋಂಕಿತರ ಸಂಪರ್ಕ ಹೊಂದಿದ್ದ ಹಿನ್ನೆಲೆ ಕ್ವಾರಂಟೈನ್​​ಗೆ ಒಳಗಾಗಿದ್ದಾರೆ.

15 ದಿನಗಳ ಕ್ವಾರಂಟೈನ್​​ಗೆ ಶಾಸಕರನ್ನು ಒಳಪಡಿಸಲಾಗಿದೆ. ಈ ಕುರಿತಂತೆ ತಮ್ಮ ಫೇಸ್​​ಬುಕ್​ ಪೇಜ್​ನಲ್ಲಿ ಬರೆದುಕೊಂಡಿರುವ ಶಾಸಕರು, ಮುಂದಿನ ಹದಿನೈದು ದಿನಗಳವರೆಗೆ ನನ್ನನ್ನು ಯಾರೂ ಸಂಪರ್ಕಿಸಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಫೇಸ್​​ಬುಕ್​ ಪೇಜ್​
ಇತ್ತೀಚೆಗೆ ಸೋಂಕಿತ ವ್ಯಕ್ತಿ ಇದ್ದಂತಹ ಸಭೆಯಲ್ಲಿ ಶಾಸಕ ರಂಗನಾಥ್​​ ಭಾಗವಹಿಸಿದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅವರನ್ನು ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ.
Last Updated : Jul 6, 2020, 12:36 PM IST

ABOUT THE AUTHOR

...view details