ಪಾವಗಡ: ಛಾಯಾಗ್ರಾಹಕರಿಗೆ ದಿನಸಿ ಕಿಟ್ ವಿತರಿಸಿದ ಜಪಾನಂದ ಸ್ವಾಮೀಜಿ - ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತಸಿದ ಜಪಾನಂದಾ ಸ್ವಾಮೀಜಿ
ಶ್ರೀರಾಮಕೃಷ್ಣ ಸೇವಾಶ್ರಮದಲ್ಲಿ ಇನ್ಫೋಸಿಸ್ ಫೌಂಡೇಶನ್ ಸುಧಾಮೂರ್ತಿ ಅವರ ಸಹಕಾರದಿಂದ ಜಪಾನಂದ ಸ್ವಾಮೀಜಿ 45 ಛಾಯಾಗ್ರಾಹಕರಿಗೆ ದಿನಸಿ ಕಿಟ್ ವಿತರಿಸಿದರು.
![ಪಾವಗಡ: ಛಾಯಾಗ್ರಾಹಕರಿಗೆ ದಿನಸಿ ಕಿಟ್ ವಿತರಿಸಿದ ಜಪಾನಂದ ಸ್ವಾಮೀಜಿ Japandanda Swamiji distributes ration kit to photographers](https://etvbharatimages.akamaized.net/etvbharat/prod-images/768-512-6913949-thumbnail-3x2-viji.jpg)
ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತಸಿದ ಜಪಾನಂದಾ ಸ್ವಾಮೀಜಿ
ಪಾವಗಡ/ತುಮಕೂರು: ಪಟ್ಟಣದ ಶ್ರೀರಾಮಕೃಷ್ಣ ಸೇವಾಶ್ರಮದಲ್ಲಿ ಇನ್ಫೋಸಿಸ್ ಸುಧಾಮೂರ್ತಿಯವರ ಸಹಕಾರದಿಂದ ಜಪಾನಂದ ಸ್ವಾಮೀಜಿ 45 ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತರಣೆ ಮಾಡಿದರು.
ಛಾಯಾಗ್ರಾಹಕರಿಗೆ ಪಡಿತರ ಕಿಟ್ ವಿತಸಿದ ಜಪಾನಂದ ಸ್ವಾಮೀಜಿ