ತುಮಕೂರು:ಐಸಿಯು ಆನ್ವ್ಹೀಲ್ ವಿಶೇಷ ಆ್ಯಂಬುಲೆನ್ಸ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಜಿಲ್ಲಾಸ್ಪತ್ರೆಗೆ ಹಸ್ತಾಂತರ ಮಾಡಿದರು.
ತುಮಕೂರು: ಜಿಲ್ಲಾಸ್ಪತ್ರೆಗೆ ಐಸಿಯು ಆನ್ವ್ಹೀಲ್ ವಿಶೇಷ ಆ್ಯಂಬುಲೆನ್ಸ್ ಹಸ್ತಾಂತರ - ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ
ಐಸಿಯು ಆನ್ವ್ಹೀಲ್ ವಿಶೇಷ ಆ್ಯಂಬುಲೆನ್ಸ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಇಂದು ಸಂಜೆ ನಡೆದ ಸರಳ ಕಾರ್ಯಕ್ರಮದಲ್ಲಿ ಹಸ್ತಾಂತರ ಮಾಡಿದರು.
![ತುಮಕೂರು: ಜಿಲ್ಲಾಸ್ಪತ್ರೆಗೆ ಐಸಿಯು ಆನ್ವ್ಹೀಲ್ ವಿಶೇಷ ಆ್ಯಂಬುಲೆನ್ಸ್ ಹಸ್ತಾಂತರ ICU On Wheel Special Ambulance tumakuru](https://etvbharatimages.akamaized.net/etvbharat/prod-images/768-512-9970460-874-9970460-1608646652404.jpg)
ಐಸಿಯು ಆನ್ವ್ಹೀಲ್ ವಿಶೇಷ ಆ್ಯಂಬುಲೆನ್ಸ್
ಐಸಿಯು ಆನ್ವ್ಹೀಲ್ ವಿಶೇಷ ಆ್ಯಂಬುಲೆನ್ಸ್
ಓದಿ: ಚಿನ್ನ, ಬೆಳ್ಳಿ ದರದಲ್ಲಿ ಹಠಾತ್ ಬದಲಾವಣೆ: ಇಲ್ಲಿದೆ ಇಂದಿನ ಗೋಲ್ಡ್ ರೇಟ್!
ಜಿಲ್ಲಾಸ್ಪತ್ರೆ ಆವರಣದಲ್ಲಿ ಇಂದು ಸಂಜೆ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಮೇಯರ್ ಫರೀದಾ ಬೇಗಂ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಡಿ.ಹೆಚ್ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ವೀರಭದ್ರಯ್ಯ ಮತ್ತಿತರರು ಹಾಜರಿದ್ದರು.