ಪಾವಗಡ (ತುಮಕೂರು):ಹಲವು ವರ್ಷಗಳ ನಂತರ ಪಾವಗಡದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ.
ಪಾವಗಡದಲ್ಲಿ ಆಲಿಕಲ್ಲು ಮಳೆಗೆ ರಸ್ತೆಗಳೆಲ್ಲಾ ಜಲಾವೃತ - Rain latest news
ಅನೇಕ ವರ್ಷಗಳ ನಂತರ ಪಾವಗಡದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಇದರಿಂದ ಪಟ್ಟಣದ ಪ್ರಮುಖ ರಸ್ತೆಗಳು ಜಲಾವೃತವಾದವು.

Rain in pavagada
ಪಾವಗಡ ತಾಲೂಕಿನಾದ್ಯಂತ ಇಂದು ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ನಗರದ ರಸ್ತೆಗಳೆಲ್ಲಾ ಜಲಾವೃತಗೊಂಡು ಕೆರೆಯಂತಾಗಿವೆ.