ತುಮಕೂರು: ಬಿಗ್‌ಬಾಸ್ ಸೀಸನ್ 8ರ ವಿನ್ನರ್ ಮಂಜು ಪಾವಗಡ ಇನ್ನೂ ಗೆಲುವಿನ ಗುಂಗಲ್ಲೇ ಇದ್ದಾರೆ. ಹುಟ್ಟೂರಿಗೆ ಆಗಮಿಸಿದ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿ, ಬರಮಾಡಿಕೊಂಡರು.
ಹುಟ್ಟೂರಿನಲ್ಲಿ ಬಿಗ್‌ಬಾಸ್ ವಿನ್ನರ್ ಮಂಜು ಪಾವಗಡಗೆ ಅದ್ಧೂರಿ ಸ್ವಾಗತ
ತುಮಕೂರಿನ ಹೆಲ್ತ್ ಸೊಸೈಟಿ ಹಾಗೂ ಚಿನ್ಮಯ ಸಂಸ್ಥೆಯ ವತಿಯಿಂದ ಪಾವಗಡ ಪಟ್ಟಣದಲ್ಲಿ ಮಂಜು ಪಾವಗಡ ಅವರಿಗೆ ಸ್ವಾಗತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಮಂಜು ಪಾವಗಡ
ಇದನ್ನೂ ಓದಿ:ಸೆಂಚುರಿ ಸ್ಟಾರ್ ಆಶೀರ್ವಾದ ಪಡೆದ ಬಿಗ್‌ಬಾಸ್ ವಿನ್ನರ್ ಮಂಜು ಪಾವಗಡ!
ಮಂಜು ಪಾವಗಡ ಅವರನ್ನು ನೋಡಲು ಜನರು ಮುಗಿಬಿದ್ದ ದೃಶ್ಯ ಕಂಡುಬಂತು. ಈ ವೇಳೆ ನೂಕು ನುಗ್ಗಲು ಉಂಟಾಗಿತ್ತು.