ತುಮಕೂರು:ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಹೋಂ ಐಸೋಲೇಶನ್ ಆಗಿದ್ದಾರೆ.
ಓದಿ:ಶಕ್ತಿಧಾಮದ ಮಕ್ಕಳ ಜತೆ 73ನೇ ಗಣರಾಜ್ಯೋತ್ಸವ.. ಡ್ರೈವ್ ಮಾಡಿ ಮಕ್ಕಳ ಆಸೆ ಪೂರೈಸಿದ ಸಿಂಪ್ಲಿಸಿಟಿ ಶಿವಣ್ಣ..
ಡಾ. ಜಿ. ಪರಮೇಶ್ವರ್ ಕಳೆದ ಎರಡು ದಿನಗಳಿಂದ ಸ್ವಲ್ಪಮಟ್ಟಿನ ಆಯಾಸ, ತಲೆಬಾರ, ಜ್ವರ ಕಂಡು ಬಂದಿತ್ತಂತೆ. ಈ ಹಿನ್ನೆಲೆ ಅವರ ಸಿದ್ದಾರ್ಥ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದರು. ಈಗ ವರದಿ ಬಂದಿದ್ದು, ಅವರಿಗೆ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿದೆ.