ತುಮಕೂರು :ಮಹಾನಗರ ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರು ಒದಗಿಸುವ ಬುಗುಡನಹಳ್ಳಿ ಕೆರೆಗೆ ಪಾಲಿಕೆ ಮೇಯರ್ ಫರೀದಾ ಬೇಗಂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬುಗುಡನಹಳ್ಳಿ ಕೆರೆ ಭರ್ತಿ… ಪರಿಶೀಲನೆ ನಡೆಸಿದ ಮೇಯರ್ - tumkur news
ಬುಗುಡನಹಳ್ಳಿ ಕೆರೆಗೆ ನಿಗದಿಯಂತೆ ಹೇಮಾವತಿ ಜಲಾಶಯದಿಂದ ನೀರು ಹರಿಸಲಾಗಿದೆ. ಹೀಗಾಗಿ ಬಹುತೇಕ ಕೆರೆ ಭರ್ತಿಯಾಗಿದೆ. ಭರ್ತಿಯಾಗಿರೋ ಕೆರೆಯನ್ನು ಪಾಲಿಕೆ ಮೇಯರ್ ಫರೀದಾ ಬೇಗಂ ಪರಿಶೀಲನೆ ನಡೆಸಿದರು.
ಬುಗುಡನಹಳ್ಳಿ ಕೆರೆ ಭರ್ತಿ
ಬುಗುಡನಹಳ್ಳಿ ಕೆರೆಗೆ ನಿಗದಿಯಂತೆ ಹೇಮಾವತಿ ಜಲಾಶಯದಿಂದ ನೀರು ಹರಿಸಲಾಗಿದೆ. ಹೀಗಾಗಿ ಬಹುತೇಕ ಕೆರೆ ಭರ್ತಿಯಾಗಿದೆ. ಭರ್ತಿಯಾಗಿರೋ ಕೆರೆಯನ್ನು ಪಾಲಿಕೆ ಮೇಯರ್ ಫರೀದಾ ಬೇಗಂ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಪಾಲಿಕೆ ಸದಸ್ಯ ಮಹೇಶ್, ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.