ತುಮಕೂರು :ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರಕ್ಕೆ ತೆರಳಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ, ಜನರು ಈ ಹಿಂದೆ ಕುರಿ ಮರಿ, ರಾಗಿ ಮೂಟೆ ನೀಡಿದ್ದರು. ಈ ಬಾರಿ ಅಡಿಕೆ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.
ಹೆಚ್ಡಿಕೆಗೆ ಅಡಿಕೆ ನೀಡಿದ ರೈತರು
ತುಮಕೂರು :ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರಕ್ಕೆ ತೆರಳಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ, ಜನರು ಈ ಹಿಂದೆ ಕುರಿ ಮರಿ, ರಾಗಿ ಮೂಟೆ ನೀಡಿದ್ದರು. ಈ ಬಾರಿ ಅಡಿಕೆ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.
ಇಂದು ಶಿರಾದ ಹಾಲೇನಹಳ್ಳಿ ಗ್ರಾಮಕ್ಕೆ ಮತ ಪ್ರಚಾರಕ್ಕೆ ತೆರಳಿದ ವೇಳೆ ಗ್ರಾಮಸ್ಥರು ಹೆಚ್ಡಿಕೆಗೆ ತಾವು ಬೆಳೆದ ಅಡಿಕೆ ನೀಡಿದರು. ಸಾಲ ಮನ್ನಾ ಯೋಜನೆಯ ಫಲಾನುಭವಿಗಳು ಅಡಿಕೆ ನೀಡಿದ್ದು, ಇಲ್ಲಿ ಗಮನಾರ್ಹವಾಗಿತ್ತು.