ತುಮಕೂರು :ಹೈಟೆನ್ಷನ್ ವಿದ್ಯುತ್ ತಂತಿಗೆ ಸಿಕ್ಕಿಕೊಂಡಿದ್ದ ಗಾಳಿಪಟ ತೆಗೆಯಲು ಹೋದ ವೇಳೆ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಸದಾಶಿವನಗರದಲ್ಲಿ ನಡೆದಿದೆ.
ಗಾಳಿಪಟ ತಂದ ಕುತ್ತು: ಹೈಟೆನ್ಷನ್ ವಿದ್ಯತ್ ತಂತಿ ತಗುಲಿ ಸುಟ್ಟುಕರಕಲಾದ ವ್ಯಕ್ತಿ! - tumkuru district news
ಗಾಳಿಪಟ ಹಾರಿಸುವ ವೇಳೆ ಹೈಟೆನ್ಷನ್ ವಿದ್ಯುತ್ ತಂತಿಗೆ ಸಿಕ್ಕಿಕೊಂಡಿದೆ. ಅದನ್ನು ತೆಗೆಯಲು ವಿದ್ಯುತ್ ತಂತಿ ಬಳಿ ಹೋಗುತ್ತಿದ್ದಂತೆ ಕಟ್ಟಡದ ಮೇಲೆಯೇ ಕುಸಿದುಬಿದ್ದ ಅಫ್ಜಲ್ ಪಾಷಾ ಕ್ಷಣಾರ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಹೈಟೆನ್ಷನ್ ವಿದ್ಯತ್ ತಂತಿ ತಗುಲಿ ವ್ಯಕ್ತಿ ಸಾವು
ಗಾಳಿಪಟ ತಂದ ಕುತ್ತು: ಹೈಟೆನ್ಷನ್ ವಿದ್ಯತ್ ತಂತಿ ತಗುಲಿ ಸುಟ್ಟುಕರಕಲಾದ ವ್ಯಕ್ತಿ
ಅಫ್ಜಲ್ ಪಾಷಾ(50) ಮೃತ ದುರ್ದೈವಿ. ಅಫ್ಜಲ್ ಪಾಷಾ ಅವರ ಮಗ ಗಾಳಿಪಟ ಹಾರಿಸುವ ವೇಳೆ ಹೈಟೆನ್ಷನ್ ವಿದ್ಯುತ್ ತಂತಿಗೆ ಸಿಕ್ಕಿಕೊಂಡಿದೆ. ಅದನ್ನು ತೆಗೆಯಲು ವಿದ್ಯುತ್ ತಂತಿ ಬಳಿ ಹೋಗುತ್ತಿದ್ದಂತೆ ಕಟ್ಟಡದ ಮೇಲೆಯೇ ಕುಸಿದುಬಿದ್ದ ಅಫ್ಜಲ್ ಪಾಷಾ ಕ್ಷಣಾರ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ತಿಲಕ್ ಪಾರ್ಕ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Oct 19, 2019, 11:37 PM IST