ತುಮಕೂರು:ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಬರೋಬ್ಬರಿ ಒಂದು ಟ್ಯಾಂಕರ್ ಮದ್ಯಸಾರವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡು ನಾಶಪಡಿಸಿದ್ದಾರೆ.
ತುಮಕೂರು: 48 ಸಾವಿರ ಲೀಟರ್ ಅಕ್ರಮ ಮದ್ಯ ನಾಶ - ತುಮಕೂರಿನಲ್ಲಿ ಅಕ್ರಮ ಮದ್ಯಸಾರ ನಾಶ
48,910 ಲೀಟರ್ ಮದ್ಯವನ್ನು ಮಧುಗಿರಿ ಉಪ ಆಯುಕ್ತರ ನೇತೃತ್ವದಲ್ಲಿ ಶಿರಾ ಕೆಟಎಸ್‌ಬಿಐಎಲ್ ಆವರಣದಲ್ಲಿ 20 ಅಡಿ ಆಳವಾದ ಗುಂಡಿ ತೆಗೆದು ನಾಶಪಡಿಸಲಾಯಿತು.
ಅಕ್ರಮ ಮದ್ಯಸಾರ ನಾಶ
ಸರ್ಕಾರದ ಆದೇಶದಂತೆ ಅಕ್ರಮ ಮದ್ಯಸಾರವನ್ನು ನಾಶಪಡಿಸಲಾಗಿದೆ. ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಮದ್ಯಸಾರವನ್ನು ನಾಶಪಡಿಸಿದ್ದು ಇದೇ ಮೊದಲ ಬಾರಿ.
ಇದನ್ನೂ ಓದಿ: ಏರ್ ಕಾರ್ಗೋ ಅಧಿಕಾರಿಗಳ ಕಾರ್ಯಾಚರಣೆ : ₹6 ಕೋಟಿ ಮೌಲ್ಯದ ರಕ್ತಚಂದನ ವಶ