ತುಮಕೂರು: ನಗರದಲ್ಲಿ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ಶಿರಾ ಮೂಲದ ವ್ಯಕ್ತಿಮೃತಪಟ್ಟಿದ್ದು, ಇವರು ಸ್ಥಳೀಯ ಮದರಸ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಕೊರೊನಾ ಸೋಂಕಿನಿಂದ ಮೃತನಾದ ತುಮಕೂರು ವ್ಯಕ್ತಿಗೆ ಇಬ್ಬರು ಹೆಂಡತಿಯರು, 9 ಮಕ್ಕಳು! - 20 ಮಕ್ಕಳು,ಇಬ್ಬರು ಪತ್ನಿಯರನ್ನು ಹೊಂಡಿದ್ದಾನೆ
ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವ ಶಿರಾ ಮೂಲದ ವ್ಯಕ್ತಿಗೆ ಇಬ್ಬರು ಹೆಂಡತಿಯರಿದ್ದು, 9 ಜನ ಮಕ್ಕಳನ್ನು ಹೊಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
20 ಮಕ್ಕಳು,ಇಬ್ಬರು ಪತ್ನಿಯರನ್ನು ಹೊಂಡಿದ್ದಾನೆ ಕೊರೊನಾ ಸೋಂಕಿತ ಮೃತ ಸಿರಾದ ವ್ಯಕ್ತಿ
ಮೃತ ವ್ಯಕ್ತಿಗೆ ಇಬ್ಬರು ಹೆಂಡತಿಯರಾಗಿದ್ದು, ಅವರಲ್ಲಿ ಮೊದನೇ ಪತ್ನಿ ಸಾವನ್ನಪ್ಪಿದ್ದಾರೆ. ಮೊದಲ ಹೆಂಡತಿಗೆ 3ಜನ ಗಂಡು ಮಕ್ಕಳು ಹಾಗೂ ಎರಡನೇ ಹೆಂಡತಿಗೆ 6 ಜನ ಮಕ್ಕಳಿದ್ದು ಅದ್ರಲ್ಲಿ ನಾಲ್ವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ವ್ಯಕ್ತಿ ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಮಾರ್ಚ್ 5ರಂದು ತುಮಕೂರಿನ ರೈಲ್ವೆ ನಿಲ್ದಾಣದಿಂದ ದೆಹಲಿಯ ಜಾಮಿಯಾ ಮಸೀದಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ.
Last Updated : Mar 27, 2020, 4:05 PM IST