ಕರ್ನಾಟಕ

karnataka

ETV Bharat / state

ಶಿರಾ ಉಪ ಚುನಾವಣೆ: ಟಿ.ಬಿ.ಜಯಚಂದ್ರ ಪರ ಸಿದ್ದರಾಮಯ್ಯ ಬಿರುಸಿನ ಪ್ರಚಾರ - shira by election updates

ಶಿರಾ ವಿಧಾನಸಭಾ ಕ್ಷೇತ್ರದ 10 ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ ಪ್ರಚಾರ ನಡೆಸಿದರು.

By-election: Siddaramaih vote campaign in Shira
ಶಿರಾ ಉಪಚುನಾವಣೆ: ಪ್ರತಿಪಕ್ಷ ನಾಯಕನಿಂದ ಟಿಬಿ ಜಯಚಂದ್ರ ಪರ ಬಿರುಸಿನ ಪ್ರಚಾರ

By

Published : Oct 22, 2020, 3:17 PM IST

ತುಮಕೂರು:ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತಬೇಟೆ ನಡೆಸಿದರು.

ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭರದ ಪ್ರಚಾರ

ಕಾಡಜ್ಜನ ಪಾಳ್ಯ, ಹುಣಸೆಹಳ್ಳಿ ಗ್ರಾಮ ಪಂಚಾಯತ್​​, ಯರವರಹಳ್ಳಿ, ಹೊಸೂರು ಗ್ರಾ. ಪಂಚಾಯತ್​​, ಬೇವಿನಹಳ್ಳಿ, ಚಂಗಾವರ ಗ್ರಾ.ಪಂಚಾಯತ್​​, ದ್ವಾರನಕುಂಟೆ ಗ್ರಾ.ಪಂಚಾಯತ್​​, ವಾಜರಹಳ್ಳಿ, ನೇಜಂತಿ ಗ್ರಾಮ, ಹುಲಿಕುಂಟೆ ಗ್ರಾ.ಪಂಚಾಯತ್​​ ವ್ಯಾಪ್ತಿಯಲ್ಲಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ ನಡೆಸಿದರು.

ಈ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ, ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣಇದ್ದರು.

ABOUT THE AUTHOR

...view details