ತುಮಕೂರು:ಜಿಲ್ಲೆಯ ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ತೆಂಗಿನಮರ ಹಾಗೂ ಅಡಿಕೆ ಮರಗಳನ್ನು ಕಡಿದು ಹಾಕಲು ಶಾಸಕರ ಪತ್ನಿಯ ಕುಮ್ಮಕ್ಕು ಕಾರಣವೆಂದು ಸಂಸದ ಬಸವರಾಜ್ ಆರೋಪಿಸಿದ್ದಾರೆ.
ತಿಪ್ಪೂರಲ್ಲಿ ತೋಟ ನೆಲಸಮಕ್ಕೆ ಗುಬ್ಬಿ ಶಾಸಕರ ಪತ್ನಿಯ ಕುಮ್ಮಕ್ಕು ಕಾರಣ: ಸಂಸದ ಬಸವರಾಜ್ - ಸಂಸದ ಬಸವರಾಜ್ ಲೆಟೆಸ್ಟ್ ನ್ಯೂಸ್
ಅಡಿಕೆ, ತೆಂಗು ಮರಗಳನ್ನು ಕಡಿದು ಹಾಕಲು ಶಾಸಕರ ಪತ್ನಿಯ ಕುಮ್ಮಕ್ಕು ಕಾರಣವೆಂದು ಸಂಸದ ಜಿ ಎಸ್ ಬಸವರಾಜ್ ಗಂಭೀರ ಆರೋಪ ಮಾಡಿದ್ದಾರೆ.
ತಿಪ್ಪೂರಿನಲ್ಲಿ ತೋಟ ಕಡಿದು ಹಾಕಲು ಕಾರಣ ಗುಬ್ಬಿ ಶಾಸಕರ ಪತ್ನಿಯ ಕುಮ್ಮಕ್ಕು....ಸಂಸದ ಬಸವರಾಜ್ ಆರೋಪ
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುಬ್ಬಿ ಶಾಸಕರ ಪತ್ನಿಯ ಸೂಚನೆ ಮೇರೆಗೆ ತಹಶೀಲ್ದಾರ್ 4 ಕಡೆ ತೋಟ ಕಡಿದು ಹಾಕಿಸಿದ್ದಾರೆ. ಗ್ರಾಮಲೆಕ್ಕಾಧಿಕಾರಿಗೆ ಹೇಳಿ ಮರಗಳನ್ನು ಕಡಿಸಿ ಹಾಕಲಾಗಿದೆ ಎಂದು ದೂರಿದರು.