ತುಮಕೂರು:ಲಾಕ್ಡೌನ್ ಉಲ್ಲಂಘಿಸುವರನ್ನು ಪತ್ತೆ ಹಚ್ಚಲು ತುಮಕೂರು ನಗರದಲ್ಲಿ ಡ್ರೋನ್ ಕ್ಯಾಮರಾ ಕಣ್ಗಾವಲು ಇರಲಿದೆ. ಲಾಕ್ಡೌನ್ ವೇಳೆ ಅನಗತ್ಯವಾಗಿ ಓಡಾಡಿದವರ ಚಲನ ವಲನ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಲಿದೆ.
ಅನಗತ್ಯವಾಗಿ ಅಡ್ಡಾಡುವವರ ಮೇಲೆ ಡ್ರೋನ್ ಕಣ್ಣು ! - ಲಾಕ್ಡೌನ್ ಉಲ್ಲಂಘನೆ
ಲಾಕ್ಡೌನ್ ವೇಳೆ ಅನಗತ್ಯವಾಗಿ ಓಡಾಡಿದವರ ಚಲನ ವಲನ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಲಿದೆ. ನಾಳೆಯಿಂದ ಡ್ರೋನ್ ಕ್ಯಾಮರಾ ಕಾರ್ಯಾಚರಣೆ ಆರಂಭವಾಗಲಿದೆ.
action against uncessary movements through drone
ಕ್ಯಾಮರಾ ದೃಶ್ಯ ಆಧರಿಸಿ ಪೊಲೀಸ ಇಲಾಖೆಯಿಂದ ಕ್ರಮಕ್ಕೆ ಚಿಂತನೆ ನಡೆಸಿದೆ. ಇಂದು ಎಸ್ಪಿ ವಂಶಿಕೃಷ್ಣ, ಡಿಸಿ ವೈಎಸ್ ಪಾಟೀಲ್ ಪ್ರಾಯೋಗಿಕ ಹಾರಾಟ ವೀಕ್ಷಿಸಿದರು. ನಾಳೆಯಿಂದ ಡ್ರೋನ್ ಕ್ಯಾಮರಾ ಕಾರ್ಯಾಚರಣೆ ಆರಂಭವಾಗಲಿದೆ.