ತುಮಕೂರು: ಜಿಲ್ಲೆಯಲ್ಲಿ 435 ಮಂದಿಗೆ ಇಂದು ಕೊರೊನಾ ಸೋಂಕು ತಗುಲುವುದು ಸೋಂಕಿತರ ಸಂಖ್ಯೆ ಇದುವರೆಗೂ 13,434 ಕ್ಕೆ ಏರಿಕೆಯಾಗಿದೆ.
ತುಮಕೂರು ತಾಲೂಕಿನಲ್ಲಿ ಇಂದು 127 ಮಂದಿಗೆ ಸೋಂಕು ತಗುಲಿದ್ದರೆ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 49 ಮಂದಿಗೆ, ಶಿರಾ ತಾಲೂಕಿನಲ್ಲಿ 48 ಮಂದಿಗೆ, ಪಾವಗಡ ತಾಲೂಕಿನಲ್ಲಿ 43 ಮಂದಿಗೆ, ತಿಪಟೂರು ತಾಲ್ಲೂಕಿನಲ್ಲಿ 45 ಮಂದಿಗೆ, ಮಧುಗಿರಿ ತಾಲ್ಲೂಕಿನಲ್ಲಿ 37 ಮಂದಿಗೆ, ಗುಬ್ಬಿ ತಾಲ್ಲೂಕಿನಲ್ಲಿ 29, ಕೊರಟಗೆರೆ ತಾಲೂಕಿನಲ್ಲಿ 13 , ಕುಣಿಗಲ್ ತಾಲೂಕಿನಲ್ಲಿ 24, ತುರುವೇಕೆರೆ ತಾಲೂಕಿನಲ್ಲಿ 20 ಮಂದಿಗೆ ಸೋಂಕು ತಗುಲಿದೆ.