ತುಮಕೂರು : ಜಿಲ್ಲೆಯಲ್ಲಿ ಇಂದು 347 ಮಂದಿಗೆ ಕೊರೊನಾ ಸೋಂಕು ತಗಲಿದೆ. ಈವರೆಗೂ ಸೋಂಕಿತರ ಸಂಖ್ಯೆ 14,712 ಏರಿಕೆಯಾಗಿದೆ.
ಕೋವಿಡ್ ತಾಲೂಕುವಾರು ಮಾಹಿತಿ :ಇಂದು ತುಮಕೂರು 102, ತಿಪಟೂರು 58, ಗುಬ್ಬಿ 45, ಪಾವಗಡ 23, ಶಿರಾ 33, ತುರುವೇಕೆರೆ 18, ಚಿಕ್ಕನಾಯಕನಹಳ್ಳಿ 15, ಮಧುಗಿರಿ 19, ಕೊರಟಗೆರೆ ತಾಲೂಕಿನಲ್ಲಿ 12 ಮಂದಿಗೆ ಸೋಂಕು ತಗುಲಿದೆ.