ಕರ್ನಾಟಕ

karnataka

ETV Bharat / state

ಮೂವರು ಮಟ್ಕಾ ಬುಕ್ಕಿಗಳ ಬಂಧನ - ಮಟ್ಕಾ

ತುಮಕೂರು ಜಿಲ್ಲೆ ಶಿರಾ ಪೊಲೀಸರು ಮೂವರು ಮಟ್ಕಾ ಬುಕ್ಕಿಗಳಾದ ಲಲಿತ್ ಸಿಂಗ್, ಸಿಖಂದರ್ ಪಾಷ, ಮಸೀರ್ ಎಂಬ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಮೂವರು ಮಟ್ಕಾ ಬುಕ್ಕಿಗಳ ಬಂಧನ

By

Published : May 31, 2019, 6:52 AM IST

ತುಮಕೂರು:ಜಿಲ್ಲೆಯಲ್ಲಿ ಮೂವರು ಮಟ್ಕಾ ಬುಕ್ಕಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತುಮಕೂರು ಜಿಲ್ಲೆ ಶಿರಾ ಪೊಲೀಸರು, ಲಲಿತ್ ಸಿಂಗ್, ಸಿಖಂದರ್ ಪಾಷ, ಮಸೀರ್ ಎಂಬ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿವೈಎಸ್​ಪಿ ವೆಂಕಟೇಶ್, ಇನ್ಸ್‌ಪೆಕ್ಟರ್ ರಂಗಸ್ವಾಮಿ ಭಾಗವಹಿಸಿದ್ದರು.

ABOUT THE AUTHOR

...view details