ತುಮಕೂರು:ಜಿಲ್ಲೆಯಲ್ಲಿಂದು 277 ಮಂದಿಯಲ್ಲಿ ಕೊರೊನಾ ಸೋಂಕು ಧೃಢವಾಗಿದ್ದು, ಸೋಂಕಿತರ ಸಂಖ್ಯೆ 8326 ಕ್ಕೆ ಏರಿಕೆಯಾಗಿದೆ.
ಇಂದಿನ ಕೋವಿಡ್ ಮಾಹಿತಿ:
ತುಮಕೂರು ತಾಲೂಕಿನಲ್ಲಿ 82 ಮಂದಿಗೆ ಸೋಂಕು ತಗುಲಿದ್ದರೆ, ಶಿರಾ ತಾಲೂಕಿನಲ್ಲಿ 33, ತಿಪಟೂರು ತಾಲೂಕಿನಲ್ಲಿ 34, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 31, ಪಾವಗಡ ತಾಲೂಕಿನಲ್ಲಿ 24, ಮಧುಗಿರಿ ತಾಲೂಕಿನಲ್ಲಿ 21, ತುರುವೇಕೆರೆ ತಾಲೂಕಿನಲ್ಲಿ 17 , ಕೊರಟಗೆರೆ ತಾಲೂಕಿನಲ್ಲಿ 15, ಕುಣಿಗಲ್ ತಾಲೂಕಿನಲ್ಲಿ 13, ಗುಬ್ಬಿ ತಾಲೂಕಿನಲ್ಲಿ 7 ಮಂದಿಗೆ ಸೋಂಕು ತಗುಲಿದೆ.