ಕರ್ನಾಟಕ

karnataka

By

Published : Sep 18, 2020, 10:25 PM IST

ETV Bharat / state

ತುಮಕೂರಲ್ಲಿ ಇಂದು 234 ಮಂದಿಗೆ ಕೊರೊನಾ ಸೋಂಕು

ತುಮಕೂರು ಜಿಲ್ಲೆಯಲ್ಲಿ ಇಂದು 234 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ನಾಲ್ವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

234 corona positive cases in tumapur
ತುಮಕೂರಿನಲ್ಲಿ ಇಂದು 234 ಮಂದಿಗೆ ಕೊರೊನಾ ಸೋಂಕು

ತುಮಕೂರು:ಜಿಲ್ಲೆಯಲ್ಲಿ ಇಂದು 234 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 10,437ಕ್ಕೆ ಏರಿಕೆಯಾಗಿದೆ. ನಾಲ್ವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ತುಮಕೂರಿನಲ್ಲಿ ಇಂದು 234 ಮಂದಿಗೆ ಕೊರೊನಾ ಸೋಂಕು

ತುಮಕೂರು ತಾಲೂಕು 62, ತಿಪಟೂರು ತಾಲೂಕು 55, ಪಾವಗಡ ತಾಲೂಕು 26, ಕೊರಟಗೆರೆ ತಾಲೂಕು 23, ಮಧುಗಿರಿ ಮತ್ತು ತುರುವೇಕೆರೆ ತಾಲೂಕಿನಲ್ಲಿ ತಲಾ 12 ಮಂದಿಗೆ, ಚಿಕ್ಕನಾಯಕನಹಳ್ಳಿ ತಾಲೂಕು 11, ಶಿರಾ ತಾಲೂಕು 8 ಹಾಗೂ ಕುಣಿಗಲ್ ತಾಲೂಕು 7 ಮಂದಿಗೆ ಸೋಂಕು ತಗುಲಿದೆ.

ABOUT THE AUTHOR

...view details