ತುಮಕೂರು :ಜಿಲ್ಲೆಯಲ್ಲಿ ಇಂದು 34 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 206 ಮಂದಿ ಗುಣಮುಖರಾಗಿದ್ದಾರೆ.
ತಾಲೂಕುವಾರು ಕೊರೊನಾ ಮಾಹಿತಿ :
ತುಮಕೂರು ತಾಲೂಕಿನಲ್ಲಿ 9, ಕುಣಿಗಲ್ ತಾಲೂಕಿನಲ್ಲಿ 6, ಪಾವಗಡ ತಾಲೂಕಿನಲ್ಲಿ 5, ಚಿಕ್ಕನಾಯಕನಹಳ್ಳಿ, ಗುಬ್ಬಿ, ಮಧುಗಿರಿ, ಶಿರಾ ತಲಾ ಮೂವರು, ತಿಪಟೂರಲ್ಲಿ ಎರಡುಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ 19,266ಕ್ಕೇರಿಕೆಯಾಗಿದೆ.