ಕೋಟೆನಾಡು ಜಿ.ಪಂಗೆ ನೂತನ ಸಿಇಒ ಆಗಿ ಟಿ. ಯೋಗೇಶ್ ಅಧಿಕಾರ ಸ್ವೀಕಾರ - Chitradurga district news
ಇತ್ತೀಚೆಗಷ್ಟೆ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಅಧಿಕಾರ ಸ್ವೀಕಾರ ಮಾಡಿ ಕಾರ್ಯ ನಿರ್ವಹಿಸುತ್ತಿದ್ದ ಸಿಇಒ ಹೊನ್ನಾಂಬ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
T yogesh new taken charge as a chitradurga district panchayat CEO
ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ ಸಿಇಓ ಹೊನ್ನಾಂಬ ಅಲರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸಿಇಒ ಹೊನ್ನಾಂಬ ಜಿಲ್ಲೆಗೆ ಆಗಮಿಸಿ ಕೆಲವೇ ತಿಂಗಳು ಕಳೆದಿದ್ದು, ಇದರ ಮಧ್ಯೆ ಸರ್ಕಾರ ವರ್ಗಾವಣೆ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.