ಕರ್ನಾಟಕ

karnataka

ETV Bharat / state

ರೈಲ್ವೆ ಟಿಕೇಟ್ ರಿಫಂಡ್ ಪಡೆಯುವಂತೆ ಗ್ರಾಹಕರಲ್ಲಿ ಮನವಿ ಮಾಡಿದ ಇಲಾಖೆ - Kalaburagi district news

ಮಾರ್ಚ್‌ 22 ರಿಂದ ಅಗಸ್ಟ್ 12ರವರೆಗೆ ರೈಲ್ವೆ ಟಿಕೇಟ್ ಕಾಯ್ದಿರಿಸಿಕೊಂಡವರು ತಮ್ಮ ಟಿಕೇಟ್ ಸಮೇತ ಕೌಂಟರ್‌ಗೆ ಭೇಟಿ ನೀಡಿದ್ರೆ, ಯಾವುದೇ ಕಡಿತಗಳಿಲ್ಲದೆ ಟಿಕೇಟ್‌ನ ಪೂರ್ತಿ ಹಣ ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ..

Railway Department requesting customers to get railway ticket refund
Railway Department requesting customers to get railway ticket refund

By

Published : Jun 28, 2020, 4:35 PM IST

ಸೇಡಂ :ಅಗಸ್ಟ್ 12ರವರೆಗೂ ರೈಲುಗಳ ಸಂಚಾರ ಸ್ಥಗಿತಗೊಳಿಸಿರುವ ಕಾರಣ ರೈಲ್ವೆ ಇಲಾಖೆಯು ಟಿಕೇಟ್ ಕಾಯ್ದಿರಿಸಿದ ಗ್ರಾಹಕರು ಪೂರ್ಣ ಪ್ರಮಾಣದ ರಿಫಂಡ್ ಪಡೆಯುವಂತೆ ಮನವಿ ಮಾಡಿದೆ.

ಈ ಬಗ್ಗೆ ವಿಕಾರಾಬಾದ್ ರೈಲ್ವೆ ವಿಭಾಗದ ಅಧಿಕಾರಿ ವಿನೋದ್ ಅವರು ಪ್ರಕಟಣೆ ಹೊರಡಿಸಿದ್ದು, ಸೇಡಂ ಮತ್ತು ಚಿತ್ತಾಪುರ ರೈಲು ನಿಲ್ದಾಣದಲ್ಲಿ ಬೆಳಗ್ಗೆ 8 ರಿಂದ ರಾತ್ರಿ 8ಗಂಟೆವರೆಗೆ ಟಿಕೇಟ್ ಕೌಂಟರ್ ತೆರೆದಿರುತ್ತದೆ.

ಮಾರ್ಚ್‌ 22 ರಿಂದ ಅಗಸ್ಟ್ 12ರವರೆಗೆ ರೈಲ್ವೆ ಟಿಕೇಟ್ ಕಾಯ್ದಿರಿಸಿಕೊಂಡವರು ತಮ್ಮ ಟಿಕೇಟ್ ಸಮೇತ ಕೌಂಟರ್‌ಗೆ ಭೇಟಿ ನೀಡಿದ್ರೆ, ಯಾವುದೇ ಕಡಿತಗಳಿಲ್ಲದೆ ಟಿಕೇಟ್‌ನ ಪೂರ್ತಿ ಹಣ ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details