ಕರ್ನಾಟಕ

karnataka

ETV Bharat / state

ಕರ್ನಾಟಕ ವೈಭವ ಕಾರ್ಯಕ್ರಮಕ್ಕೆ ಮುರುಘಾ ಶ್ರೀ ಚಾಲನೆ - ಚಿತ್ರದುರ್ಗದ ಮುರಾಘಮಠದ ಡಾ.ಶಿವಮೂರ್ತಿ ಮುರಾಘ ಶರಣರು

ರಾಣೆಬೆನ್ನೂರು ನಗರದ ರಾಜರಾಜೇಶ್ವರಿ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಕರ್ನಾಟಕ ವೈಭವದ ವೈಚಾರಿಕ ಹಬ್ಬವನ್ನು ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಉದ್ಘಾಟನೆ ಮಾಡಿದರು.

Kn_rnr_01_Karnataka_vaibhava_festival_kac10001
ಕರ್ನಾಟಕ ವೈಭವ ಕಾರ್ಯಕ್ರಮಕ್ಕೆ ಮುರಾಘಾ ಶ್ರೀಗಳಿಂದ ಚಾಲನೆ, ಆಶೀರ್ವವಚನ

By

Published : Jan 17, 2020, 1:25 PM IST

Updated : Jan 17, 2020, 1:38 PM IST

ಹಾವೇರಿ:ರಾಣೆಬೆನ್ನೂರು ನಗರದ ರಾಜರಾಜೇಶ್ವರಿ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಕರ್ನಾಟಕ ವೈಭವದ ವೈಚಾರಿಕ ಹಬ್ಬಕ್ಕೆ ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಉದ್ಘಾಟನೆ ಮಾಡಿದರು.

ಕರ್ನಾಟಕ ವೈಭವ ಕಾರ್ಯಕ್ರಮಕ್ಕೆ ಮುರಾಘಾ ಶ್ರೀಗಳಿಂದ ಚಾಲನೆ

ನಂತರ ಆಶೀರ್ವಚನ ನೀಡಿ ಮಾತನಾಡಿದ ಅವರು, ನಮ್ಮ ಭಾರತೀಯ ಪರಂಪರೆಯಲ್ಲಿ ಮೌನ, ಶಾಂತಿ, ಮಂತ್ರವನ್ನು ಮೌನದ ಮುಖಾಂತರ ವಿದ್ಯೆ ಜ್ಞಾನವನ್ನು ಸುಲಭವಾಗಿ ಸಂಪಾದಿಸಬಹುದು. ಮೌನ ಇಲ್ಲದಿದ್ದರೆ ಶಾಂತಿ ಸಹನೆ ಸ್ಥಾಪಿತವಾಗುವುದಿಲ್ಲ. ಸಾಮಾಜಿಕ ಪ್ರಜ್ಞೆಯನ್ನು ಬೆಳಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

Last Updated : Jan 17, 2020, 1:38 PM IST

ABOUT THE AUTHOR

...view details