ಕರ್ನಾಟಕ

karnataka

ETV Bharat / state

ಕೆಎಸ್ಆರ್​​​ಟಿಸಿ ಬಸ್ ಹರಿದು ಬಾಲಕ ಸಾವು - undefined

ಬಸ್ ಹರಿದು 10 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ. ಬಾಲಕ ರಸ್ತೆ ದಾಟುವಾಗ ಈ ಘಟನೆ ನಡೆದಿದೆ.

ಬಸ್ ಹರಿದು ಮಗು ಸಾವು

By

Published : Jun 9, 2019, 2:24 PM IST

Updated : Jun 9, 2019, 4:19 PM IST

ಚಿಕ್ಕೋಡಿ: ಬಸ್ ಹಿಂದಿನ ಗಾಲಿಗೆ ಸಿಕ್ಕಿ ಬಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ.

ಶಾನೂರ್ ತುಕಾರಾಮ ಪೂಜಾರಿ (10) ಮೃತ ಬಾಲಕ.ಗ್ರಾಮಸ್ಥರುಘಟನೆ ಖಂಡಿಸಿ, ರಸ್ತೆ ತಡೆದು ಹಂಪ್​​​ ಹಾಕುವಂತೆ ಒತ್ತಾಯಿಸಿದ್ದಾರೆ. ಇನ್ನು ಈ ಅಪಘಾತಕ್ಕೆ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್ ಹರಿದು ಮಗು ಸಾವು

ವಾಹನಗಳು ಇಲ್ಲಿ ಜೋರಾಗಿ ಚಲಿಸುತ್ತವೆ. ಅಪಘಾತಗಳು ಸಂಭವಿಸುತ್ತಿವೆ ಎಂದು ಹಲವು ಬಾರಿ ಅಧಿಕಾರಿಗಳಿಗೆಗ್ರಾಮಸ್ಥರು ಹೇಳಿದರೂ ಪ್ರಯೋಜನವಾಗಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಬಸ್ ಹಾಗೂ ರಾಜ್ಯ ಹೆದ್ದಾರಿ ತಡೆದು, ಟೈಯರ್​​ಗೆ ಬೆಂಕಿ ಹಚ್ಚಿಆಕ್ರೋಶ ವ್ಯಕ್ತಪಡಿಸಿದ್ರು. ಈ ಘಟನೆ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Last Updated : Jun 9, 2019, 4:19 PM IST

For All Latest Updates

TAGGED:

ABOUT THE AUTHOR

...view details