ಕರ್ನಾಟಕ

karnataka

ETV Bharat / state

ಗಣಪನ ಪೂಜೆಗೆ ಪ್ರವಾಹ ಸಂಕಷ್ಟದ ಟಚ್‌.. ಧಾರವಾಡದಲ್ಲಿ ವಿಶೇಷ ರೀತಿಯ ಗಣಪತಿ ಆರಾಧನೆ - Ganesh fest in Dharwad

ತಿಂಗಳ ಹಿಂದಷ್ಟೇ ರಾಜ್ಯದ ಹಲವೆಡೆ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿತ್ತು. ಭೀಕರ ನೆರೆ ಸಾವಿರಾರು ಜನರ ಬದುಕನ್ನೇ ಅಕ್ಷರಶಃ ಬೀದಿಗೆ ತಳ್ಳಿತ್ತು. ಪ್ರವಾಹದಲ್ಲಿ ಸಂಭವಿಸಿದ ಘಟನಾವಳಿಗಳನ್ನು ಇಟ್ಟುಕೊಂಡು ಇಲ್ಲೊಂದು ಕುಟುಂಬ ವಿಶೇಷ ರೀತಿಯಲ್ಲಿ ಗಣಪತಿ ಹಬ್ಬ ಆಚರಿಸಿದೆ.

ಗಣಪನ ಪೂಜೆಗೆ ಪ್ರವಾಹ ಸಂಕಷ್ಟದ ಟಚ್‌

By

Published : Sep 8, 2019, 3:31 PM IST

ABOUT THE AUTHOR

...view details