ಕರ್ನಾಟಕ

karnataka

ETV Bharat / state

ಬಣವೆಗೆ ಬೆಂಕಿ: ಸುಮಾರು ಒಂದೂವರೆ ಲಕ್ಷ ನಷ್ಟ - undefined

ಯಾರೋ ಕಿಡಿಗೇಡಿಗಳು ಬಣವೆಗೆ ಬೆಂಕಿ ಹಚ್ಚಿದ ಹಿನ್ನೆಲೆ ಸಂರ್ಪೂಣವಾಗಿ ಸುಟ್ಟು ಹೋದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕುಂಬಾರಪೇಟ್ ಗ್ರಾಮದಲ್ಲಿ ನಡೆದಿದೆ.

ಬಣವೆಗೆ ಬೆಂಕಿ

By

Published : May 17, 2019, 10:02 PM IST

Updated : May 17, 2019, 10:52 PM IST

ಯಾದಗಿರಿ:ಬಣವೆಗೆ ಬೆಂಕಿ ಬಿದ್ದ ಪರಿಣಾಮ ಬಣವೆಗಳು ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕುಂಬಾರಪೇಟ್ ಗ್ರಾಮದಲ್ಲಿ ನಡೆದಿದೆ.

ಯಾರೋ ಕಿಡಿಗೇಡಿಗಳು ಬಣವೆಗೆ ಬೆಂಕಿ ಹಚ್ಚಿದ ಹಿನ್ನೆಲೆ ಸಂರ್ಪೂಣವಾಗಿ ಸುಟ್ಟು ಹೋಗಿವೆ. ಸುಮಾರು ನಾಲ್ಕು ಬಣವೆಗಳಿದ್ದು, ಅದರಲ್ಲಿ ಎರಡು ಭತ್ತ, ಒಂದು ಜೋಳ, ಇನ್ನೊಂದು ಶೇಂಗಾದ ಬಣೆಗಳಾಗಿವೆ.

ಬಣವೆಗೆ ಬೆಂಕಿ

ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಸುಮಾರು ಒಂದೂವರೆ ಲಕ್ಷ ಮೌಲ್ಯದ ಬಣವೆಗಳು ಬೆಂಕಿಗೆ ಆಹುತಿಯಾಗಿವೆ. ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿಡಿಗೇಡಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತರಾಗಿದೆ.

Last Updated : May 17, 2019, 10:52 PM IST

For All Latest Updates

TAGGED:

ABOUT THE AUTHOR

...view details