ಕರ್ನಾಟಕ

karnataka

ETV Bharat / state

ಕೇಂದ್ರದ ಮಾಜಿ ಸಚಿವ ಸಿ ಎಂ ಇಬ್ರಾಹಿಂಗೆ ಮಾತೃ ವಿಯೋಗ - ಸಿಎಂ ಇಬ್ರಾಹಿಮ್ ತಾಯಿ ಸಾವು

ಇಂದು ಸಂಜೆ ಖುದ್ದೂಸ್ ಸಾಬ್ ಖಬರಿಸ್ತಾನದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ..

Cm Ibrahim mother death
Cm Ibrahim mother death

By

Published : May 4, 2021, 5:18 PM IST

ಬೆಂಗಳೂರು :ಕೇಂದ್ರದ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಅವರ ತಾಯಿ ಬಿ ಬಿ‌ ಸಾರಾ (88) ನಿಧನರಾಗಿದ್ದಾರೆ.

ಎರಡು ವರ್ಷಗಳ ದೀರ್ಘಾವಧಿ ಅನಾರೋಗ್ಯದ ಬಳಿಕ ಇಂದು ನಿಧನರಾಗಿದ್ದಾರೆ. ಪತಿ ಸಿಎಂಕೆ ಅಲಿ ಕೆಲ ವರ್ಷಗಳ ಹಿಂದೆಯೇ ನಿಧನರಾಗಿದ್ದರು. ಮೃತರು ಪುತ್ರ ಸಿಎಂ ಇಬ್ರಾಹಿಂ ಸೇರಿದಂತೆ ಕುಟುಂಬಸ್ಥರನ್ನ ಅಗಲಿದ್ದಾರೆ.

ಇಂದು ಸಂಜೆ ಖುದ್ದೂಸ್ ಸಾಬ್ ಖಬರಿಸ್ತಾನದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ABOUT THE AUTHOR

...view details