ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು 114 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 251 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ 114 ಕೊರೊನಾ ಕೇಸ್ ಪತ್ತೆ: 251 ಮಂದಿ ಡಿಸ್ಚಾರ್ಜ್ - ಚಿಕ್ಕಬಳ್ಳಾಪುರದಲ್ಲಿ 114 ಕೊರೊನಾ ಕೇಸ್ ಪತ್ತೆ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದು 114 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 9,978 ಕ್ಕೆ ಏರಿಕೆಯಾಗಿದೆ.
ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ 43, ಬಾಗೇಪಲ್ಲಿ 2, ಚಿಂತಾಮಣಿ 1, ಗೌರಿಬಿದನೂರು 36, ಗುಡಿಬಂಡೆ 15, ಶಿಡ್ಲಘಟ್ಟ 17 ಕೋವಿಡ್ ಸೋಂಕಿತರು ಕಂಡುಬಂದಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,978 ಕ್ಕೆ ಏರಿಕೆಯಾಗಿದೆ.
ಇನ್ನು ಚಿಕ್ಕಬಳ್ಳಾಪುರ 60, ಬಾಗೇಪಲ್ಲಿ 65, ಚಿಂತಾಮಣಿ 19 , ಗೌರಿಬಿದನೂರು 47, ಗುಡಿಬಂಡೆ 3, ಶಿಡ್ಲಘಟ್ಟದಲ್ಲಿ 57 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 8,842 ಕ್ಕೆ ಏರಿಕೆಯಾಗಿದೆ.