ಕರ್ನಾಟಕ

karnataka

ETV Bharat / state

ಸಾಗರದಲ್ಲಿ ಯುವಕನಿಗೆ ಚಾಕು ಇರಿತ.. ಕಾರಣ? - ಸಾಗರದ ಉಪವಿಭಾಗೀಯ ಆಸ್ಪತ್ರೆ

ಸಾಗರ ಪಟ್ಟಣದ ಚಂದ್ ವೈನ್ ಶಾಪ್​ನಲ್ಲಿ ಯುವಕನೋರ್ವನಿಗೆ ಚಾಕು ಇರಿತವಾಗಿರುವ ಪ್ರಕರಣ ನಡೆದಿದೆ.

ವೈಯಕ್ತಿಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ..
ವೈಯಕ್ತಿಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ..

By

Published : Oct 23, 2022, 7:59 PM IST

ಶಿವಮೊಗ್ಗ:ವೈಯಕ್ತಿಕ ಕಾರಣಕ್ಕೆ ಯುವಕನೋರ್ವನಿಗೆ ಚಾಕು ಇರಿತವಾಗಿರುವ ಪ್ರಕರಣ ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದಿದೆ. ಶಕೀಲ್ (23) ಎಂಬಾತ ಚಾಕು ಇರಿತಕ್ಕೊಳಗಾಗಿರುವ ಯುವಕ.

ಸಾಗರ ಪಟ್ಟಣದ ವೈನ್ ಶಾಪ್​ವೊಂದರಲ್ಲಿ ಈ ಘಟನೆ ನಡೆದಿದೆ. ವೈಯಕ್ತಿಕ ಕಾರಣಕ್ಕೆ ಚಾಕು ಇರಿಯಲಾಗಿದೆ. ಈತ ಜನ್ನತ್ ನಗರದ ನಿವಾಸಿಯಾಗಿದ್ದು, ತನ್ನ ಸ್ನೇಹಿತನ ಜೊತೆ ಮದ್ಯ ಕುಡಿಯಲು ಬಂದಾಗ ಚಾಕು ಇರಿತವಾಗಿದೆ.

ವೈಯಕ್ತಿಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ..

ಇರ್ಫಾನ್ ಎಂಬಾತ ಚಾಕು ಇರಿದಿದ್ದು, ಈತನನ್ನು ಸಾಗರ ಟೌನ್ ಪೊಲೀಸರು ಬಂಧಿಸಿದ್ದಾರೆ. ಗಾಯಾಳುವನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಓದಿ:ಬೆಂಗಳೂರಲ್ಲಿ ಚಿಕನ್ ತರಲು ಹೋಗಿದ್ದ ವ್ಯಕ್ತಿಗೆ ಚಾಕು ಇರಿತ: ನಾಲ್ವರ ಬಂಧನ

ABOUT THE AUTHOR

...view details