ಶಿವಮೊಗ್ಗ: ಮಹಿಳೆಯ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದು ಮಹಿಳೆಯ ಅಶ್ಲೀಲ ಫೋಟೋ ಹಾಕುತ್ತಿದ್ದ ಆರೋಪಿಯನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದು ಮಹಿಳೆಯ ಅಶ್ಲೀಲ ಫೋಟೋ ಹಾಕುತ್ತಿದ್ದ ಆರೋಪಿ ಬಂಧನ.. - shimoga crime news
ಈ ಕುರಿತು ಮಹಿಳೆ ಸಿಇಎನ್ ಪೊಲೀಸರಿಗೆ ದೂರು ನೀಡಿದ ಮೇರೆಗೆ ಇನ್ಸ್‌ಪೆಕ್ಟರ್ ಗುರುರಾಜ್, ಆರೋಪಿ ಮೇಘರಾಜ್ನನ್ನ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ನಕಲಿ ಇನ್ಸ್ಟಾಗ್ರಾಂ ತೆರೆದು ಮಹಿಳೆಯ ಅಶ್ಲೀಲ ಪೋಟೋ ಹಾಕಿ ಕಿರುಕುಳ..ಆರೋಪಿ ಬಂಧನ
ಸೊರಬದ ಕೆಇಬಿ ಕಾಲೋನಿಯ ನಿವಾಸಿ ಮೇಘರಾಜ್(19) ಬಂಧಿತ ಆರೋಪಿ. ಈತ ಮಹಿಳೆಯ ನಕಲಿ ಖಾತೆ ತೆರೆದು ಅದರಲ್ಲಿ ಅವರ ಫೋಟೊಗಳನ್ನು ಹಾಕಿ ಅಶ್ಲೀಲ ಪದಗಳಿಂದ ಬರೆದು ಟ್ಯಾಗ್ ಮಾಡುತ್ತಿದ್ದ.
ಈ ಕುರಿತು ಮಹಿಳೆ ಸಿಇಎನ್ ಪೊಲೀಸರಿಗೆ ದೂರು ನೀಡಿದ ಮೇರೆಗೆ ಇನ್ಸ್‌ಪೆಕ್ಟರ್ ಗುರುರಾಜ್, ಆರೋಪಿ ಮೇಘರಾಜ್ನನ್ನ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.