ಕರ್ನಾಟಕ

karnataka

ETV Bharat / state

ಜಾಗಟೆ, ಶಂಖ ಬಾರಿಸುವ ಮೂಲಕ ಮತದಾನ ಜಾಗೃತಿ - Shimogga

ರವೀಂದ್ರ ನಗರ ಮತ್ತು ರಾಜೇಂದ್ರ ನಗರ ನಿವಾಸಿಗಳ ಸಂಘದಿಂದ ಜಾಗಟೆ ಮತ್ತು ಶಂಖ ಬಾರಿಸುವುದರ ಮೂಲಕ ಮತದಾನ ಜಾಗೃತಿ ಮೂಡಿಸಿದರು.

ಮತದಾನ ಜಾಗೃತಿ

By

Published : Apr 21, 2019, 11:26 AM IST

ಶಿವಮೊಗ್ಗ : ರವೀಂದ್ರ ನಗರ ಮತ್ತು ರಾಜೇಂದ್ರ ನಗರ ನಿವಾಸಿಗಳ ಸಂಘದಿಂದ ಜಾಗಟೆ ಮತ್ತು ಶಂಖ ಬಾರಿಸುವುದರ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಿದರು.

ಮತದಾನ ಜಾಗೃತಿ ಕಾರ್ಯಕ್ರಮ

ಚುನಾವಣೆಗೆ ಕೇವಲ 2 ದಿನಗಳು ಬಾಕಿ ಇದ್ದು, ನಗರದ ಜನರಿಗೆ ಮತದಾನ ಜಾಗೃತಿ ಮೂಡಿಸಲು ರವೀಂದ್ರ ನಗರ ಮತ್ತು ರಾಜೇಂದ್ರ ನಗರ ನಿವಾಸಿಗಳ ಸಂಘದಿಂದ ಜಾಗಟೆ ಮತ್ತು ಶಂಖ ಬಾರಿಸುವುದರ ಮೂಲಕ ವಿನೂತನವಾಗಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಿದರು. ಈ ಮೂಲಕ ಮತದಾರರಲ್ಲಿ ಅರಿವು ಮೂಡಿಸಿದರು.

For All Latest Updates

TAGGED:

Shimogga

ABOUT THE AUTHOR

...view details