ಕರ್ನಾಟಕ

karnataka

ETV Bharat / state

ಹರ್ಷನ ಮನೆಗೆ ವಿಶ್ವಪ್ರಸನ್ನ ತೀರ್ಥರ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ - vishwa Prasanna teertha swamiji visit to Harsha house in shimoga

ಶಿವಾಜಿಯ ದೇಶ ಪ್ರೇಮವನ್ನು ಮೈಗೂಡಿಸಿಕೊಂಡಿದ್ದ ಯುವಕ ಹರ್ಷನ ಅಗಲಿಕೆ ನಮ್ಮ ಸಮಾಜಕ್ಕೆ ದೊಡ್ಡ ನಷ್ಟ ಉಂಟುಮಾಡಿದೆ. ಅವರು ಯುವಕರಲ್ಲಿ ದೇಶಾಭಿಮಾನ ನಮ್ಮ ಸಂಸ್ಕೃತಿ ಮೇಲಿನ ಅಭಿಮಾನವನ್ನು ಇನ್ನಷ್ಟು ಜಾಗೃತಗೊಳಿಸಿ ಹೋಗಿದ್ದಾರೆ ಎಂದು ಸ್ವಾಮೀಜಿ ಹೇಳಿದರು.

vishwa Prasanna teertha swamiji visit to Harsha house in shimoga
vishwa Prasanna teertha swamiji visit to Harsha house in shimoga

By

Published : Mar 11, 2022, 7:03 PM IST

ಶಿವಮೊಗ್ಗ: ಹತ್ಯೆಯಾದ ಭಜರಂಗದಳದ ಕಾರ್ಯಕರ್ತ ಹರ್ಷನ ಮನೆಗೆ ಇಂದು ಭೇಟಿ ನೀಡಿದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ವೇಳೆ ಈಟಿವಿ ಭಾರತ ಜೊತೆ ಮಾತನಾಡಿದ ಶ್ರೀಗಳು, ಶಿವಾಜಿಯ ಧೈರ್ಯ, ಶಿವಾಜಿಯ ದೇಶ ಪ್ರೇಮವನ್ನು ಮೈಗೂಡಿಸಿಕೊಂಡಿದ್ದ ಯುವಕ ಹರ್ಷನ ಅಗಲಿಕೆ ನಮ್ಮ ಸಮಾಜಕ್ಕಾದ ದೊಡ್ಡ ನಷ್ಟ. ಯುವಕರಲ್ಲಿ ದೇಶಾಭಿಮಾನ ನಮ್ಮ ಸಂಸ್ಕೃತಿ ಮೇಲಿನ ಅಭಿಮಾನವನ್ನು ಅವರು ಇನ್ನಷ್ಟು ಜಾಗೃತಗೊಳಿಸಿ ಹೋಗಿದ್ದಾರೆ ಎಂದು ಹೇಳಿದರು.


ಇದನ್ನೂ ಓದಿ:ಶಿವಲಿಂಗೇಗೌಡರ ಆರ್ಭಟಕ್ಕೆ ಸ್ಟೇಜ್‌ ಗಢಗಢ.. ಗದೆ ಹಿಡಿದು ಭೀಮನ ಅವತಾರ ತಾಳಿದ ಶಾಸಕರು..

ಇಂತಹ ಘಟನೆಗಳು ಸಮಾಜದಲ್ಲಿ ನಡೆಯಬಾರದು. ಸರ್ಕಾರ ಸಹ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಮೂಲಕ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗದ ಮೇಲೆ ಜನ ಇಟ್ಟಿರುವಂತಹ ವಿಶ್ವಾಸ ಹೆಚ್ಚಾಗುವಂತೆ ಮಾಡಬೇಕೆಂದು ಹೇಳಿದರು.

For All Latest Updates

TAGGED:

ABOUT THE AUTHOR

...view details