ಕರ್ನಾಟಕ

karnataka

ETV Bharat / state

ಸೋಮವಾರದ ತರಕಾರಿ ಮಾರುಕಟ್ಟೆ ದರ ಹೀಗಿದೆ..

ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ಬೆಲೆ ಕುರಿತ ಮಾಹಿತಿ.

ತರಕಾರಿ
vegetables

By

Published : Sep 19, 2022, 12:54 PM IST

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ.

ಶಿವಮೊಗ್ಗದ ತರಕಾರಿ ದರ:

  • ಮೆಣಸಿನ ಕಾಯಿ -26 ರೂ.
  • M.Z ಬೀನ್ಸ್ - 80 ರೂ.
  • ರಿಂಗ್ ಬೀನ್ಸ್ - 70 ರೂ.
  • ಎಲೆಕೋಸು ಚೀಲಕ್ಕೆ-10 ರೂ.
  • ಬೀಟ್​ರೂಟ್ - 40 ರೂ.
  • ಹೀರೆಕಾಯಿ - 40 ರೂ.
  • ಬೆಂಡೆಕಾಯಿ - 40 ರೂ.
  • ಹಾಗಲಕಾಯಿ - 40 ರೂ.
  • ಎಳೆಸೌತೆ -30 ರೂ.
  • ಬಣ್ಣದಸೌತೆ - 40 ರೂ.
  • ಜವಳಿಕಾಯಿ -40 ರೂ.
  • ತೊಂಡೆಕಾಯಿ - 50 ರೂ.
  • ನವಿಲುಕೋಸು - 70 ರೂ.
  • ಮೂಲಂಗಿ - 40 ರೂ.
  • ದಪ್ಪಮೆಣಸು -50 ರೂ.
  • ಕ್ಯಾರೆಟ್ -70 ರೂ.
  • ನುಗ್ಗೆಕಾಯಿ -50 ರೂ.
  • ಹೂಕೋಸು-400 ರೂ. ಚೀಲಕ್ಕೆ
  • ಟೊಮೆಟೋ- 28 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ -20 ರೂ.
  • ಆಲೂಗೆಡ್ಡೆ -26 ರೂ.
  • ಬೆಳ್ಳುಳ್ಳಿ -50 ರೂ.
  • ಸೀಮೆಬದನೆಕಾಯಿ - 30 ರೂ.
  • ಬದನೆಕಾಯಿ - 20 ರೂ.
  • ಪಡುವಲಕಾಯಿ - 26 ರೂ.
  • ಕುಂಬಳಕಾಯಿ -16 ರೂ.
  • ಹಸಿ ಶುಂಠಿ -24 ರೂ.

ಸೊಪ್ಪಿನ ದರ ಏರಿಕೆ:

ಕೂತ್ತಂಬರಿ ಸೊಪ್ಪು 100 ಕ್ಕೆ- 400 ರೂ.

ಸಬ್ಬಸಿಕೆ ಸೊಪ್ಪು100 ಕ್ಕೆ- 400 ರೂ.

ಮೆಂತೆ ಸೊಪ್ಪು100 ಕ್ಕೆ 240 ರೂ.

ಪಾಲಕ್ ಸೊಪ್ಪು - 100 ಕ್ಕೆ 300 ರೂ.

ಪುದಿನ ಸೊಪ್ಪು100 ಕ್ಕೆ - 200 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ - 70 ರೂ.
  • ಟೊಮೆಟೋ - 30 ರೂ.
  • ಬೆಂಡೆಕಾಯಿ - 20 ರೂ.
  • ಸೌತೆಕಾಯಿ - 27 ರೂ.
  • ಗುಂಡು ಬದನೆ -10 ರೂ.
  • ಕುಂಬಳಕಾಯಿ - 20 ರೂ.
  • ಹೀರೆಕಾಯಿ - 30 ರೂ.
  • ಪಡುವಲಕಾಯಿ - 20 ರೂ.
  • ತೊಂಡೆ ಕಾಯಿ - 45 ರೂ.
  • ಹಾಗಲ ಕಾಯಿ - 28 ರೂ.
  • ದಪ್ಪಮೆಣಸು - 50 ರೂ.
  • ಸೋರೆಕಾಯಿ - 20 ರೂ.
  • ಬದನೆಕಾಯಿ ವೈಟ್ - 8 ರೂ.
  • ಕೋಸು - 10 ರೂ.
  • ಸೀಮೆ ಬದನೆ - 16 ರೂ.
  • ಬಜ್ಜಿ ಮೆಣಸಿನಕಾಯಿ - 25 ರೂ.
  • ಮೆಣಸಿನಕಾಯಿ - 22 ರೂ.
  • ಕಾಲಿಫ್ಲವರ್ - 35 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ:

  • ಕ್ಯಾರೆಟ್ - 70 ರೂ.
  • ಬೀನ್ಸ್ - 75 ರೂ.
  • ಟೊಮೆಟೋ - 25 ರೂ.
  • ದಪ್ಪ ಮೆಣಸು - 50 ರೂ.
  • ಬೆಂಡೆಕಾಯಿ - 20 ರೂ.
  • ಸೌತೆಕಾಯಿ - 27 ರೂ.
  • ಬದನೆಕಾಯಿ -10 ರೂ.
  • ಈರುಳ್ಳಿ - 15 ರೂ.
  • ಕುಂಬಳಕಾಯಿ - 20 ರೂ.
  • ಹೀರೆಕಾಯಿ - 30 ರೂ.
  • ಪಡವಲಕಾಯಿ - 20 ರೂ.
  • ತೊಂಡೆಕಾಯಿ - 45 ರೂ.
  • ಹಾಗಲಕಾಯಿ - 28 ರೂ.
  • ಸೋರೆಕಾಯಿ - 20 ರೂ.
  • ಬದನೆಕಾಯಿ ವೈಟ್ - 8 ರೂ.
  • ಕೋಸು -10 ರೂ.
  • ಕಾಲಿಫ್ಲವರ್ - 35 ರೂ.

ಇದನ್ನೂ ಓದಿ:ಹೋಂ ಗಾರ್ಡನಿಂಗ್: ಸ್ವತಃ ಬೆಳೆದು ಅಡುಗೆ ಮಾಡುವ ಆತ್ಮಸಂತೋಷದ ದಾರಿ

ABOUT THE AUTHOR

...view details