ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ - 30 ರೂ.
- M.Z ಬೀನ್ಸ್ -70 ರೂ.
- ರಿಂಗ್ ಬೀನ್ಸ್ - 70 ರೂ.
- ಎಲೆಕೋಸು ಚೀಲಕ್ಕೆ- 12 ರೂ.
- ಬೀಟ್ರೂಟ್ -35 ರೂ.
- ಹೀರೆಕಾಯಿ - 40 ರೂ.
- ಬೆಂಡೆಕಾಯಿ -30 ರೂ.
- ಹಾಗಲಕಾಯಿ - 40 ರೂ.
- ಎಳೆ ಸೌತೆ - 20 ರೂ.
- ಬಣ್ಣದ ಸೌತೆ - 26 ರೂ.
- ಜವಳಿಕಾಯಿ - 40 ರೂ.
- ತೊಂಡೆಕಾಯಿ - 50 ರೂ.
- ನವಿಲುಕೋಸು - 60 ರೂ.
- ಮೂಲಂಗಿ - 30 ರೂ.
- ದಪ್ಪಮೆಣಸು - 50 ರೂ.
- ಕ್ಯಾರೆಟ್ -70 ರೂ.
- ನುಗ್ಗೆಕಾಯಿ - 60 ರೂ.
- ಹೂಕೋಸು - 600 ರೂ. ಚೀಲಕ್ಕೆ
- ಟೊಮೆಟೋ - 32 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ - 20 ರೂ.
- ಆಲೂಗೆಡ್ಡೆ -26 ರೂ.
- ಬೆಳ್ಳುಳ್ಳಿ - 50 ರೂ.
- ಸೀಮೆಬದನೆಕಾಯಿ - 26 ರೂ.
- ಬದನೆಕಾಯಿ - 20 ರೂ.
- ಪಡುವಲಕಾಯಿ -26 ರೂ.
- ಕುಂಬಳಕಾಯಿ -16 ರೂ.
- ಹಸಿಶುಂಠಿ - 20 ರೂ.
ಸೊಪ್ಪಿನ ದರ ಏರಿಕೆ:
- ಕೂತ್ತಂಬರಿ ಸೊಪ್ಪು 100 ಕ್ಕೆ 300 ರೂ.
- ಸಬ್ಬಸಿಕೆ ಸೊಪ್ಪು100 ಕ್ಕೆ 300 ರೂ.
- ಮೆಂತೆ ಸೊಪ್ಪು100 ಕ್ಕೆ 400 ರೂ.
- ಪಾಲಕ್ ಸೊಪ್ಪು 100 ಕ್ಕೆ 300 ರೂ.
- ಪುದಿನ ಸೊಪ್ಪು100 ಕ್ಕೆ 160 ರೂ.