ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ- 30 ರೂ
- M.Z ಬಿನ್ಸ್-25 ರೂ.
- ರಿಂಗ್ ಬಿನ್ಸ್-25 ರೂ.
- ಎಲೆಕೋಸು ಚೀಲಕ್ಕೆ-300 ರೂ.
- ಬಿಟ್ ರೂಟ್-40 ರೂ.
- ಹೀರೆಕಾಯಿ-26 ರೂ.
- ಬೆಂಡೆಕಾಯಿ-30 ರೂ.
- ಹಾಗಲಕಾಯಿ-40 ರೂ.
- ಎಳೆ ಸೌತೆ-16 ರೂ.
- ಬಣ್ಣದ ಸೌತೆ-20 ರೂ.
- ಜವಳಿಕಾಯಿ-30 ರೂ.
- ತೊಂಡೆಕಾಯಿ-30 ರೂ.
- ನವಿಲುಕೋಸ-30 ರೂ.
- ಮೂಲಂಗಿ- 16 ರೂ.
- ದಪ್ಪಮೆಣಸು-40 ರೂ.
- ಕ್ಯಾರೇಟ್-40 ರೂ.
- ನುಗ್ಗೆಕಾಯಿ-100 ರೂ.
- ಹೂ ಕೋಸು-300 ರೂ. ಚೀಲಕ್ಕೆ
- ಟೊಮೊಟೊ -12 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ-30 ರೂ.
- ಆಲೂಗೆಡ್ಡೆ-30 ರೂ.
- ಬೆಳ್ಳುಳ್ಳಿ-60 ರೂ.
- ಸೀಮೆ ಬದನೆಕಾಯಿ-16 ರೂ.
- ಬದನೆಕಾಯಿ-14 ರೂ.
- ಪಡುವಲಕಾಯಿ-16 ರೂ.
- ಕುಂಬಳಕಾಯಿ-20ರೂ.
- ಹಸಿ ಶುಂಠಿ-20 ರೂ.
ಸೂಪ್ಪಿನ ದರ
- ಕೂತ್ತಂಬರಿಸೊಪ್ಪು 100 ಕ್ಕೆ- 160 ರೂ.
- ಸಬ್ಬಾಸಿಕೆ ಸೊಪ್ಪು100 ಕ್ಕೆ 120 ರೂ.
- ಮೆಂತೆಸೊಪ್ಪು- 100 ಕ್ಕೆ 200 ರೂ.
- ಪಾಲಕ್ ಸೂಪ್ಪು-100 ಕ್ಕೆ 120 ರೂ
- ಸೊಪ್ಪು- 100 ಕ್ಕೆ 200 ರೂ.
- ಪುದಿನಸೊಪ್ಪು100 ಕ್ಕೆ - 160 ರೂ.
ಮೈಸೂರಲ್ಲಿ ಇಂದಿನ ತರಕಾರಿ ದರ
- ಬೀನ್ಸ್ -15 ರೂ.
- ಟೊಮೆಟೊ -10 ರೂ.
- ಬೆಂಡೆಕಾಯಿ- 15 ರೂ.
- ಸೌತೆಕಾಯಿ- 9 ರೂ.
- ಗುಂಡು ಬದನೆ -15 ರೂ.
- ಕುಂಬಳಕಾಯಿ- 12 ರೂ.
- ಹೀರೆಕಾಯಿ- 23 ರೂ.
- ಪಡವಲಕಾಯಿ- 15 ರೂ.
- ತೊಂಡೆಕಾಯಿ-28 ರೂ.
- ಹಾಗಲಕಾಯಿ- 30 ರೂ.
- ದಪ್ಪ ಮೆಣಸು -50 ರೂ.
- ಸೋರೆಕಾಯಿ- 15 ರೂ.
- ಬದನೆಕಾಯಿ ವೈಟ್- 28 ರೂ.
- ಕೋಸು- 12 ರೂ.
- ಸೀಮೆಬದನೆ -12 ರೂ.
- ಬಜ್ಜಿ-30 ರೂ.
- ಮೆಣಸಿನಕಾಯಿ-30 ರೂ.
- ಕಾಲಿಪ್ಲವರ್- 24 ರೂ.
ಹುಬ್ಬಳ್ಳಿ ಇಂದಿನ ತರಕಾರಿ ದರ
- ಕ್ಯಾರೆಟ್ -40 ರೂ.
- ಬೀನ್ಸ್- 30 ರೂ.
- ಟೊಮೆಟೊ -15 ರೂ.
- ದಪ್ಪ ಮೆಣಸು -40 ರೂ.
- ಬೆಂಡೆಕಾಯಿ- 30 ರೂ.
- ಸೌತೆಕಾಯಿ- 27 ರೂ.
- ಬದನೆ -10 ರೂ.
- ಈರುಳ್ಳಿ- 15 ರೂ.
- ಕುಂಬಳಕಾಯಿ- 20 ರೂ.
- ಹೀರೆಕಾಯಿ -30 ರೂ.
- ಪಡವಲಕಾಯಿ -20 ರೂ.
- ತೊಂಡೆಕಾಯಿ -45 ರೂ.
- ಹಾಗಲಕಾಯಿ- 28 ರೂ.
- ಸೋರೆಕಾಯಿ- 20 ರೂ.
- ಬದನೆಕಾಯಿ ವೈಟ್- 8 ರೂ.
- ಕೋಸು -10 ರೂ.
- ಕಾಲಿಪ್ಲವರ್- 35 ರೂ.