ಕರ್ನಾಟಕ

karnataka

ETV Bharat / state

ಇಂದಿನ ಈರುಳ್ಳಿ, ಹೀರೆಕಾಯಿ, ಬೆಂಡೆಕಾಯಿ ಬೆಲೆ ಹೇಗಿದೆ?: ಇಲ್ಲಿದೆ ನೋಡಿ ತರಕಾರಿ ದರ - Etv Bharat kannada news

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ತರಕಾರಿ ದರ ಹೀಗಿದೆ.

vegetables
ತರಕಾರಿ ದರ

By

Published : Nov 4, 2022, 10:56 AM IST

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ- 30 ರೂ.
  • M.Z ಬೀನ್ಸ್ - 40 ರೂ.
  • ರಿಂಗ್ ಬೀನ್ಸ್ - 40 ರೂ.
  • ಎಲೆಕೋಸು ಚೀಲಕ್ಕೆ - 16 ರೂ.
  • ಬೀಟ್​ರೂಟ್ - 30 ರೂ.
  • ಹೀರೆಕಾಯಿ - 30 ರೂ.
  • ಬೆಂಡೆಕಾಯಿ-30 ರೂ.
  • ಹಾಗಲಕಾಯಿ - 50 ರೂ.
  • ಎಳೆಸೌತೆ - 10 ರೂ.
  • ಬಣ್ಣದ ಸೌತೆ - 26 ರೂ.
  • ಜವಳಿಕಾಯಿ - 40 ರೂ.
  • ತೊಂಡೆಕಾಯಿ - 50 ರೂ.
  • ನವಿಲುಕೋಸು - 40 ರೂ.
  • ಮೂಲಂಗಿ - 16 ರೂ.
  • ದಪ್ಪಮೆಣಸು - 60 ರೂ.
  • ಕ್ಯಾರೆಟ್ - 40 ರೂ.
  • ನುಗ್ಗೆಕಾಯಿ - 80 ರೂ.
  • ಹೂಕೋಸು -300 ರೂ ಚೀಲಕ್ಕೆ.
  • ಟೊಮೆಟೋ - 14 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ - 35 ರೂ.
  • ಆಲೂಗೆಡ್ಡೆ - 30 ರೂ.
  • ಬೆಳ್ಳುಳ್ಳಿ - 60 ರೂ.
  • ಸೀಮೆ ಬದನೆಕಾಯಿ - 20 ರೂ.
  • ಬದನೆಕಾಯಿ - 16 ರೂ.
  • ಪಡವಲಕಾಯಿ - 20 ರೂ.
  • ಕುಂಬಳಕಾಯಿ - 20 ರೂ.
  • ಹಸಿ ಶುಂಠಿ - 35 ರೂ.

ಸೊಪ್ಪಿನ ದರ:

  • ಕೊತ್ತುಂಬರಿ ಸೊಪ್ಪು 100 ಕ್ಕೆ- 140 ರೂ.
  • ಸಬ್ಬಸಿಕೆ ಸೊಪ್ಪು100 ಕ್ಕೆ 140 ರೂ.
  • ಮೆಂತೆಸೊಪ್ಪು 100 ಕ್ಕೆ 240 ರೂ.
  • ಪಾಲಕ್ ಸೂಪ್ಪು 100 ಕ್ಕೆ 160 ರೂ.
  • ಪುದಿನ ಸೊಪ್ಪು100 ಕ್ಕೆ 260 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ:

  • ಕ್ಯಾರೆಟ್ - 60 ರೂ.
  • ಬೀನ್ಸ್ - 50 ರೂ.
  • ಟೊಮೆಟೋ - 15 ರೂ.
  • ದಪ್ಪ ಮೆಣಸು - 40 ರೂ.
  • ಬೆಂಡೆಕಾಯಿ - 30 ರೂ.
  • ಸೌತೆಕಾಯಿ - 27 ರೂ.
  • ಬದನೆಕಾಯಿ - 10 ರೂ.
  • ಈರುಳ್ಳಿ - 15 ರೂ.
  • ಕುಂಬಳಕಾಯಿ - 20 ರೂ.
  • ಹೀರೆಕಾಯಿ - 30 ರೂ.
  • ಪಡವಲಕಾಯಿ - 20 ರೂ.
  • ತೊಂಡೆಕಾಯಿ - 45 ರೂ.
  • ಹಾಗಲಕಾಯಿ - 28 ರೂ.
  • ಸೋರೆಕಾಯಿ - 20 ರೂ.
  • ಬದನೆಕಾಯಿ ವೈಟ್ - 8 ರೂ.
  • ಕೋಸು - 10 ರೂ.
  • ಕಾಲಿಫ್ಲವರ್ - 35 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ - 23 ರೂ.
  • ಟೊಮೆಟೋ - 10 ರೂ.
  • ಬೆಂಡೆಕಾಯಿ - 20 ರೂ.
  • ಸೌತೆಕಾಯಿ - 7 ರೂ.
  • ಗುಂಡುಬದನೆ - 14 ರೂ.
  • ಕುಂಬಳಕಾಯಿ - 8 ರೂ.
  • ಹೀರೆಕಾಯಿ - 25 ರೂ.
  • ಪಡವಲಕಾಯಿ - 15 ರೂ.
  • ತೊಂಡೆಕಾಯಿ - 40 ರೂ.
  • ಹಾಗಲಕಾಯಿ - 30 ರೂ.
  • ದಪ್ಪ ಮೆಣಸು - 52 ರೂ.
  • ಸೋರೆಕಾಯಿ - 13 ರೂ.
  • ಬದನೆಕಾಯಿ ವೈಟ್ - 26 ರೂ.
  • ಕೋಸು -16 ರೂ.
  • ಸೀಮೆಬದನೆ - 12 ರೂ.
  • ಬಜ್ಜಿ ಮೆಣಸಿನಕಾಯಿ- 30 ರೂ.
  • ಮೆಣಸಿನಕಾಯಿ - 26 ರೂ.
  • ಕಾಲಿಫ್ಲವರ್ - 16 ರೂ.

ಇದನ್ನೂ ಓದಿ:ಮೆಕ್ಕೆಜೋಳದಿಂದ ಆಹಾರ ಉತ್ಪನ್ನ ಮಾತ್ರವಲ್ಲ..ಕವರ್,ಬ್ಯಾಗ್ ಕೂಡ ಸಿದ್ದವಾಗುತ್ತೆ: ಜಿಮ್ ನಲ್ಲಿ ಗಮನ ಸೆಳೆದ ಬಯೋ ಪ್ಲಾಸ್ಟಿಕ್

ABOUT THE AUTHOR

...view details