ಕರ್ನಾಟಕ

karnataka

ETV Bharat / state

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ..

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ತರಕಾರಿ ದರ ಹೀಗಿದೆ.

vegetables
ತರಕಾರಿ

By

Published : Nov 2, 2022, 1:21 PM IST

ನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ - 26 ರೂ.
  • M.Z ಬೀನ್ಸ್ - 30 ರೂ.
  • ರಿಂಗ್ ಬೀನ್ಸ್ - 30 ರೂ.
  • ಎಲೆಕೋಸು ಚೀಲಕ್ಕೆ - 20 ರೂ.
  • ಬಿಟ್​ರೂಟ್ - 30 ರೂ.
  • ಹೀರೆಕಾಯಿ - 30 ರೂ.
  • ಬೆಂಡೆಕಾಯಿ - 30 ರೂ.
  • ಹಾಗಲಕಾಯಿ - 40 ರೂ.
  • ಎಳೆಸೌತೆ - 16 ರೂ.
  • ಬಣ್ಣದ ಸೌತೆ - 20 ರೂ.
  • ಜವಳಿಕಾಯಿ - 30 ರೂ.
  • ತೊಂಡೆಕಾಯಿ - 60 ರೂ.
  • ನವಿಲುಕೋಸು - 40 ರೂ.
  • ಮೂಲಂಗಿ - 16 ರೂ.
  • ದಪ್ಪಮೆಣಸು - 60 ರೂ.
  • ಕ್ಯಾರೆಟ್ - 40 ರೂ.
  • ಹೂ ಕೋಸು - 300 ರೂ. ಚೀಲಕ್ಕೆ
  • ಟೊಮೆಟೋ -12 ರೂ.
  • ನಿಂಬೆಹಣ್ಣು 100 ಕ್ಕೆ 250 ರೂ.
  • ಈರುಳ್ಳಿ - 35 ರೂ.
  • ಆಲೂಗೆಡ್ಡೆ - 30 ರೂ.
  • ಬೆಳ್ಳುಳ್ಳಿ - 60 ರೂ.
  • ಸೀಮೆ ಬದನೆಕಾಯಿ - 20 ರೂ.
  • ಬದನೆಕಾಯಿ - 20 ರೂ.
  • ಪಡವಲಕಾಯಿ - 30 ರೂ.
  • ಕುಂಬಳಕಾಯಿ - 20 ರೂ.
  • ಹಸಿ ಶುಂಠಿ - 30 ರೂ.

ಸೊಪ್ಪಿನ ದರ:

  • ಕೊತ್ತುಂಬರಿ ಸೊಪ್ಪು 100 ಕ್ಕೆ- 120 ರೂ.
  • ಸಬ್ಬಸಿಕೆ ಸೊಪ್ಪು 100 ಕ್ಕೆ 160 ರೂ.
  • ಮೆಂತೆಸೊಪ್ಪು 100 ಕ್ಕೆ 300 ರೂ.
  • ಪಾಲಕ್ ಸೊಪ್ಪು-100 ಕ್ಕೆ 200 ರೂ.
  • ಪುದಿನ ಸೊಪ್ಪು 100 ಕ್ಕೆ - 240 ರೂ.

ಮೈಸೂರಿನಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ - 35 ರೂ.
  • ಟೊಮೆಟೋ - 10 ರೂ.
  • ಬೆಂಡೆಕಾಯಿ - 20 ರೂ.
  • ಸೌತೆಕಾಯಿ - 10 ರೂ.
  • ಗುಂಡು ಬದನೆ - 16 ರೂ.
  • ಕುಂಬಳಕಾಯಿ - 10 ರೂ.
  • ಹೀರೆಕಾಯಿ - 27 ರೂ.
  • ಪಡವಲಕಾಯಿ - 10 ರೂ.
  • ತೊಂಡೆಕಾಯಿ - 40 ರೂ.
  • ಹಾಗಲಕಾಯಿ - 30 ರೂ.
  • ದಪ್ಪ ಮೆಣಸು - 52 ರೂ.
  • ಸೋರೆಕಾಯಿ - 13 ರೂ.
  • ಬದನೆಕಾಯಿ ವೈಟ್ - 23 ರೂ.
  • ಕೋಸು - 17 ರೂ.
  • ಸೀಮೆಬದನೆ 13 ರೂ.
  • ಮೆಣಸಿನಕಾಯಿ 20 ರೂ.
  • ಕಾಲಿಫ್ಲವರ್ - 18 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ:

  • ಕ್ಯಾರೆಟ್ - 60 ರೂ.
  • ಬೀನ್ಸ್ - 50 ರೂ.
  • ಟೊಮೆಟೋ - 15 ರೂ.
  • ದಪ್ಪಮೆಣಸು - 40 ರೂ.
  • ಬೆಂಡೆಕಾಯಿ - 30 ರೂ.
  • ಸೌತೆಕಾಯಿ - 27 ರೂ.
  • ಬದನೆಕಾಯಿ - 10 ರೂ.
  • ಈರುಳ್ಳಿ - 15 ರೂ.
  • ಕುಂಬಳಕಾಯಿ - 20 ರೂ.
  • ಹೀರೆಕಾಯಿ - 30 ರೂ.
  • ಪಡವಲಕಾಯಿ - 20 ರೂ.
  • ತೊಂಡೆಕಾಯಿ - 45 ರೂ.
  • ಹಾಗಲಕಾಯಿ - 28 ರೂ.
  • ಸೋರೆಕಾಯಿ - 20 ರೂ.
  • ಬದನೆಕಾಯಿ ವೈಟ್ - 8 ರೂ.
  • ಕೋಸು 10 - ರೂ.
  • ಕಾಲಿಫ್ಲವರ್ - 35 ರೂ.

ABOUT THE AUTHOR

...view details